Daily Horoscope

ಈ ಬಣ್ಣದ ಹ್ಯಾಂಡ್ ಬ್ಯಾಗ್ ನ್ನು ಬಳಸಿ ಹಣದ ಸಮಸ್ಯೆ ಬರಲ್ಲ

Webdunia
ಸೋಮವಾರ, 31 ಆಗಸ್ಟ್ 2020 (07:24 IST)
ಬೆಂಗಳೂರು : ಎಲ್ಲರೂ ಹ್ಯಾಂಡ್ ಬ್ಯಾಗ್ ಗಳನ್ನು ಬಳಸುತ್ತಾರೆ. ಆದರೆ ಬಣ್ಣ ಬಣ್ಣ ಹ್ಯಂಡ್ ಬ್ಯಾಗ್ ಗಳನ್ನು ಬಳಸುವ ಬದಲು ಈ ಬಣ್ಣದ ಹ್ಯಾಂಡ್ ಬ್ಯಾಗ್ ನ್ನು ಬಳಸಿ ಹಣವನ್ನು ಉಳಿಸಿಕೊಳ್ಳಿ.

ನಾವು ಹಣವನ್ನು ಹಾಕಿಡಲು ಪರ್ಸ್ ಗಳನ್ನು ಬಳಸುತ್ತೇವೆ. ಆದರೆ ಕೆಲವು ಬಣ್ಣದ ಪರ್ಸ್ ಗಳು ದಾರಿದ್ರ್ಯದಿಂದ ಕೂಡಿರುತ್ತವೆ. ಅವುಗಳನ್ನು ಬಳಸಿದರೆ ಹಣ ಹೆಚ್ಚು ಖರ್ಚಾಗುತ್ತದೆ. ಆದರೆ ಗುಲಾಬಿ, ಹಳದಿ,  ಬಣ್ಣದ ಪರ್ಸ್ , ಬ್ಯಾಂಡ್ ಬ್ಯಾಗ್ ನ್ನು ಬಳಸಿದರೆ ಹಣ ಉಳಿತಾಯವಾಗುತ್ತದೆ. ಯಾವತ್ತು ಹಣಕ್ಕೆ ಬರಬರಲ್ಲ. ಹಣ ಖಾಲಿಯಾಗಲ್ಲ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments