Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಬುಧವಾರ, 5 ಮೇ 2021 (06:55 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಬುಧವಾರ, ತಿಥಿ-ನವಮಿ, ನಕ್ಷತ್ರ-ಧನಿಷ್ಠ, ಕರಣ-ಗರಜ , ಪಕ್ಷ-ಕೃಷ್ಣ, ಯೋಗ-ಬ್ರಹ್ಮ
ರಾಹುಕಾಲ – ಮಧ್ಯಾಹ್ನ 12.18 ರಿಂದ 1.58 ರವರೆಗೆ      
ಗುಳಿಗಕಾಲ-  ಬೆಳಿಗ್ಗೆ 10.37 ರಿಂದ  12.18ರವರೆಗೆ
ಯಮಗಂಡ ಕಾಲ –ಬೆಳಿಗ್ಗೆ 7.17 ರಿಂದ 8.57 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.37  ಸಂಜೆ ಸೂರ್ಯಾಸ್ತ-6.58 ಚಂದ್ರೋದಯ-2.48 ಚಂದ್ರಾಸ್ತ-1.18   

                                                                                                                                                                              

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ, ಯಾವ ಸಂಖ್ಯೆ ಅದೃಷ್ಟ ಗೊತ್ತಾ?