Webdunia - Bharat's app for daily news and videos

Install App

ಇಂದಿನ ರಾಶಿ ಭವಿಷ್ಯ ಹೀಗಿದೆ

Webdunia
ಶನಿವಾರ, 19 ಸೆಪ್ಟಂಬರ್ 2020 (06:50 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ತಮ್ಮ ಹಣ ಇನ್ನೊಬ್ಬರಿಗೆ ನೀಡಲು ಇಷ್ಟಪಡದ ನೀವು ಇಂದು ಹಣವನ್ನು ಬೇರೆಯವರಿಗೆ ನೀಡಿ ಸಂತೋಷ ಪಡುತ್ತೀರಿ.
*ವೃಷಭ ರಾಶಿ: ಇಂದು ನಿಮ್ಮ ಒಬ್ಬ ಸಂಬಂಧಿ ಅಥವಾ ಸ್ನೇಹಿತ ಅಥವಾ ನೆರೆಮನೆಯವರು ನಿಮ್ಮ ವೈವಾಹಿಕ ಜೀವನಕ್ಕೆ ಆತಂಕವನ್ನುಂಟುಮಾಡಬಹುದು.
*ಮಿಥುನ ರಾಶಿ : ಇಂದು ನೀವು ಉಚಿತ ಸಮಯದಲ್ಲಿ ಸೃಜನಾತ್ಮಕ ಕೆಲಸಗಳನ್ನು ಮಾಢಲು ಯೋಜಿಸುತ್ತೀರಿ. ಆದರೆ ಅವರ ಯೋಜನೆ ಪೂರೈಸಲು ಸಾಧ್ಯವಾಗುವುದಿಲ್ಲ.
*ಕಟಕ ರಾಶಿ : ಒಬ್ಬ ಅಪರಿಚಿತರು ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಸಮಸ್ಯೆಯನ್ನು ತಂದೊಡ್ಡಬಹುದು. ಇದು ಇಂದು ನಿಮ್ಮ ಕಿರಿಕಿರಿಗೆ ಕಾರಣವಾಗುತ್ತದೆ.
*ಸಿಂಹ ರಾಶಿ : ಇಂದು ನಿಮ್ಮ ಆಹ್ವಾನವಿಲ್ಲದೇ ಯಾವುದೇ ಅತಿಥಿ ಮನೆಗೆ ಬರಬಹುದು. ಇದರಿಂದ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ.
*ಕನ್ಯಾ ರಾಶಿ : ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸದಿಂದಾಗಿ ಇಂದು ನೀವೆ ಕೆಲವು  ಟೀಕೆಗಳನ್ನು ಎದುರಿಸುವ ಸಾಧ್ಯತೆಗಳಿವೆ.
*ತುಲಾ ರಾಶಿ : ಇಂದು ನೀವು ನಿಮ್ಮ ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ.
*ವೃಶ್ಚಿಕ ರಾಶಿ : ಇಂದು ನೀವು ಪ್ರಮುಖ ಸಮಸ್ಯೆಗಳ ಮೇಲೆ ಗಮನ ನೀಡಬೇಕು. ಆದರೆ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕೆಲಸ ಮಾಡುವುದರಿಂಧ ನಿಮಗೆ ನಷ್ಟವಾಗುತ್ತದೆ.
*ಧನು ರಾಶಿ : ಇಂದು ನೀವು ನಿಮಗಾಗಿ ಸಮಯವನ್ನು ಮೀಸಲಿಡುತ್ತೀರಿ. ಸ್ನೇಹಿತರೊಡನೆ ಹೆಚ್ಚು ಕಾಲ ಕಳೆಯತ್ತೀರಿ.
*ಮಕರ ರಾಶಿ : ಇಂದು ನೀವು ಹಣವನ್ನು ಉಳಿಸಲು ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತದೆ.
*ಕುಂಭ ರಾಶಿ : ಇಂದು ನೀವು ನಿಮಗೆ ಸಿಗುವ ಉಚಿತ ಸಮಯದಲ್ಲಿ ನಿಮ್ಮ ಯಾವುದೇ ಸಮಸ್ಯೆಯನ್ನು ಬಗೆಹರಿಸುವ  ಪ್ರಯತ್ನ ಮಾಡಬಹುದು.
* ಮೀನ ರಾಶಿ : ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

ಮುಂದಿನ ಸುದ್ದಿ
Show comments