Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಸೋಮವಾರ, 19 ಏಪ್ರಿಲ್ 2021 (06:47 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಸೋಮವಾರ, ತಿಥಿ-ಸಪ್ತಮಿ, ನಕ್ಷತ್ರ-ಪುನರ್ವಸು, ಕರಣ-ಗರಜ, ಪಕ್ಷ-ಶುಕ್ಲ, ಯೋಗ-ಸುಕರ್ಮ
ರಾಹುಕಾಲ –ಬೆಳಿಗ್ಗೆ 7.29ರಿಂದ  9.06ವರೆಗೆ      
ಗುಳಿಗಕಾಲ- ಸಂಜೆ 1.57 ರಿಂದ 3.34ರವರೆಗೆ
ಯಮಗಂಡ ಕಾಲ –ಮಧ್ಯಾಹ್ನ 10.43 ರಿಂದ 12.20ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.52  ಸಂಜೆ ಸೂರ್ಯಾಸ್ತ-6.48
ಚಂದ್ರೋದಯ- 10.46 ಚಂದ್ರಾಸ್ತ- 1.14      




Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?