Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಗುರುವಾರ, 15 ಏಪ್ರಿಲ್ 2021 (06:42 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಗುರುವಾರ, ತಿಥಿ-ತೃತೀಯಾ, ನಕ್ಷತ್ರ-ಕೃತಿಕಾ, ಕರಣ-ಗರಜ, ಪಕ್ಷ-ಶುಕ್ಲ, ಯೋಗ-ಆಯುಷ್ಮಾನ್
ರಾಹುಕಾಲ -1.57ರಿಂದ  3.34ವರೆಗೆ      
ಗುಳಿಗಕಾಲ- 9.08 ರಿಂದ 10.45ರವರೆಗೆ
ಯಮಗಂಡ ಕಾಲ –5.56 ರಿಂದ 7.32ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.56  ಸಂಜೆ ಸೂರ್ಯಾಸ್ತ-6.46ಚಂದ್ರೋದಯ- 7.48 ಚಂದ್ರಾಸ್ತ- 9.42 

                                                                                                                                                                                

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?