ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಬುಧವಾರ, ತಿಥಿ-ಚತುರ್ದಶಿ, ನಕ್ಷತ್ರ-ಪುನರ್ವಸು, ಕರಣ-ಗರಜ, ಪಕ್ಷ-ಶುಕ್ಲ, ಯೋಗ-ವಿಷ್ಕುಂಭ
ರಾಹುಕಾಲ -12.33 ರಿಂದ 1.54ವರೆಗೆ
ಗುಳಿಗಕಾಲ- 11.13ರಿಂದ 12.33ರವರೆಗೆ
ಯಮಗಂಡ ಕಾಲ 8.32 ರಿಂದ 9.53 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.12 ಸಂಜೆ ಸೂರ್ಯಾಸ್ತ-5.55
ಚಂದ್ರೋದಯ-4.30 ಚಂದ್ರಾಸ್ತ-6.53