Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 1 ಜನವರಿ 2021 (08:13 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶುಕ್ರವಾರ, ತಿಥಿ-ದ್ವೀತಿಯಾ, ನಕ್ಷತ್ರ-ಪುಷ್ಯ, ಕರಣ- ಗರಜ, ಪಕ್ಷ-ಕೃಷ್ಣ, ಯೋಗ-ವೈಧೃತಿ
ರಾಹುಕಾಲ – 11.06 ರಿಂದ  12.24ವರೆಗೆ       
ಗುಳಿಗಕಾಲ- 8.31 ರಿಂದ 9.49 ರವರೆಗೆ
ಯಮಗಂಡ ಕಾಲ 2.59ರಿಂದ 4.17 ರವರೆಗೆ 
ಇಂದು ಸೂರ್ಯದಯ- ಬೆಳಿಗ್ಗೆ 7.13  ಸಂಜೆ ಸೂರ್ಯಾಸ್ತ-5.35  
ಚಂದ್ರೋದಯ- 7.41 ಚಂದ್ರಾಸ್ತ-  ­­9.00 

                                                      

 

Share this Story:

Follow Webdunia kannada

ಮುಂದಿನ ಸುದ್ದಿ

ಹಸುವಿಗೆ ಈ ಹಣ್ಣನ್ನು ತಿನ್ನಿಸಿದರೆ ಜೀವನದಲ್ಲಿ ಸುಖ ಸಂಪತ್ತು ಪ್ರಾಪ್ತಿಯಾಗುತ್ತದೆ