ಅನಾರೋಗ್ಯದ ಸಮಸ್ಯೆ ಇರುವವರು ಬುಧವಾರದಂದು ಈ ಬೇರನ್ನು ಪೂಜೆ ಮಾಡಿ ಕೈಗೆ ಕಟ್ಟಿಕೊಳ್ಳಿ

Webdunia
ಭಾನುವಾರ, 9 ಜೂನ್ 2019 (07:18 IST)
ಬೆಂಗಳೂರು : ಆರ್ಥಿಕ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಬುಧವಾರದಂದು ಈ ಪರಿಹಾರವನ್ನು ಮಾಡಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.



ಬುಧವಾರದಂದು ಬೆಳಿಗ್ಗೆ ಉತ್ತರಾಣಿ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು  ಶ್ರೀಗಂಧವನ್ನು ಹಚ್ಚಿ. ಬಳಿಕ ಅರಶಿನ ಕುಂಕುಮದ ಬೊಟ್ಟನ್ನು ಇಡಬೇಕು. ಬಳಿಕ ಅದಕ್ಕೆ ಧೂಪದ ಹೊಗೆಯನ್ನು ಹಿಡಿದು ಓಂ ಭುಂ ಬುಧಾಯ ನಮಃ ಎಂದು  ಪೂಜೆಯನ್ನು ಮಾಡಬೇಕು.

 

ಆಮೇಲೆ ಆ ಬೇರನ್ನು ತೆಗೆದುಕೊಂಡು ಹಸಿರು ದಾರವನ್ನು ಕಟ್ಟಿ  ಗಂಡಸರು ಬಲ ಕೈಗೆ ಹಾಗೂ ಹೆಂಗಸರು ಎಡಕೈಗೆ ಕಟ್ಟಿಕೊಳ್ಳಬೇಕು. ನಂತರ ಸಂಜೆಯ ವೇಳೆ ನಿಮ್ಮ ವ್ಯಾಪಾರದ ಸ್ಥಳದ ಮುಖ್ಯದ್ವಾರಕ್ಕೆ ಉಳಿದ ಬೇರನ್ನು ಹಸಿರು ದಾರದ ಸಹಾಯದಿಂದ ಕಟ್ಟಬೇಕು. ಹೀಗೆ ಮಾಡಿದರೆ ಆರ್ಥಿಕ ಹಾಗೂ ಅನಾರೋಗ್ಯದ ಸಮಸ್ಯೆ ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments