Select Your Language

Notifications

webdunia
webdunia
webdunia
webdunia

ಸ್ವತಃ ಮನೆ ಕಟ್ಟುವ ಕನಸು ಕಟ್ಟಿಕೊಂಡವರು ಈ ಟಿಪ್ಸ್ ಫಾಲೋ ಮಾಡಿ ನೋಡಿ

ಸ್ವತಃ ಮನೆ ಕಟ್ಟುವ ಕನಸು ಕಟ್ಟಿಕೊಂಡವರು ಈ ಟಿಪ್ಸ್ ಫಾಲೋ ಮಾಡಿ ನೋಡಿ
ಬೆಂಗಳೂರು , ಭಾನುವಾರ, 16 ಡಿಸೆಂಬರ್ 2018 (07:29 IST)
ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ತುಂಬಾ ಜನರು ಸ್ವತಃ ಮನೆ ಕಟ್ಟಲು ಆಗದೆ ಬಾಡಿಗೆ ಮನೆಯಲ್ಲಿದ್ದುಕೊಂಡು ಪರದಾಡುತ್ತಾರೆ. ಅಂತವರು ಈ ಪರಿಷ್ಕಾರ ಮಾರ್ಗವನ್ನು ಅನುಸರಿಸಿದರೆ ಬೇಗ ಸ್ವತಃ ಮನೆಯನ್ನು ಕಟ್ಟಬಹುದು.

7 ಗುರುವಾರದಂದು ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಬೇಯಿಸಬೇಕು, ನಂತರ ಸಿಪ್ಪೆ ಸುಲಿದು ಗೊಜ್ಜು ಮಾಡಬೇಕು. ಈ ಗೊಜ್ಜಿನಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಬೇಕು. ಹೀಗೆ ಬೆರೆಸಿದರೆ ಗೊಜ್ಜನ್ನು ಎರಡು ಭಾಗಗಳಾಗಿ ವಿಂಗಡಿಸಬೇಕು. ಇದರಲ್ಲಿ ಒಂದು ಭಾಗವನ್ನು ಗೋಮಾತೆಗೆ ಸಮರ್ಪಿಸಬೇಕು.

 

ಇನ್ನೊಂದು ಭಾಗವನ್ನು ಅರಳಿ ಮರದ ಬಳಿ ಮಣ್ಣನ್ನು ಅಗೆದು ಅದರಲ್ಲಿ ಇಟ್ಟು ಮಣ್ಣನ್ನು ಮುಚ್ಚಬೇಕು. ಅದರ ಮೇಲೆ ಸಕ್ಕರೆ ನೀರನ್ನು ಹಾಕಿ ಸ್ವತಃ ಮನೆಗಾಗಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ತಿರುಗಿ ನೋಡದೆ ಮನೆಗೆ ಬರಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ?