ಈ ರಾಶಿಯವರನ್ನು ನೀವು ಕಣ್ಣು ಮುಚ್ಚಿ ನಂಬಬಹುದು

Krishnaveni K
ಮಂಗಳವಾರ, 12 ಮಾರ್ಚ್ 2024 (11:09 IST)
ಬೆಂಗಳೂರು: ಕೆಲವರು ನಂಬಿಕೆಗೆ ಅರ್ಹ ಎನ್ನುವ ಪದಕ್ಕೆ ಅನ್ವರ್ಥವೆಂಬಂತೆ ಇರುತ್ತಾರೆ. ಇದಕ್ಕೆ ಅವರ ರಾಶಿಯೂ ಕಾರಣ. ಯಾವ ರಾಶಿಯವರು ನಂಬಿಕೆಗೆ ಅತ್ಯಂತ ಅರ್ಹರು ಎಂದು ನೋಡೋಣ.

ನಂಬಿಕೆಗೆ ಅರ್ಹರಾದ ವ್ಯಕ್ತಿಗಳು ಎಂದಿಗೂ ನಮಗೆ ಭಾವನಾತ್ಮಕವಾಗಿ ಬೆಂಬಲವಾಗಿರುತ್ತಾರೆ. ನಮಗೆ ಧೈರ್ಯ ಕೊಡುತ್ತಾರೆ. ಹಾಗೆಯೇ ಯಾವತ್ತೂ ನಮ್ಮ ಕೈ ಬಿಡಲ್ಲ. ಇಂತಹ ವ್ಯಕ್ತಿಗಳು ಜೀವನ ಸಂಗಾತಿಗಳಾಗುವುದಕ್ಕೂ ಬೆಸ್ಟ್ ವ್ಯಕ್ತಿಗಳಾಗಿರುತ್ತಾರೆ. ಅಂತಹ ರಾಶಿಗಳೆಂದರೆ ವೃಷಭ, ಕನ್ಯಾ, ಮಕರ, ತುಲಾ, ಕರ್ಕಟಕ ಮತ್ತು ವೃಶ್ಚಿಕ ರಾಶಿಯವರು.

ವೃಷಭ: ಈ ರಾಶಿಯವರು ಗೆಳೆಯರಾಗಿ ಅಥವಾ ಜೀವನ ಸಂಗಾತಿಗಳಾಗಿ ತಮ್ಮ ಜೊತೆಗಾರರಿಗೆ ಅತ್ಯುತ್ತಮ ಜೊತೆಗಾರರಾಗುತ್ತಾರೆ.
ಕನ್ಯಾ: ತಮ್ಮವರಿಗಾಗಿ ಎಂತಹದ್ದೇ ಸಮಸ್ಯೆಯಾದರೂ ನಿಭಾಯಿಸಿಕೊಡುವ ಪರ್ಫೆಕ್ಷನಿಷ್ಟ್ ಗಳು
ಮಕರ: ಈ ರಾಶಿಯವರು ಹುಟ್ಟಿನಿಂದಲೇ ನಾಯಕತ್ವದ ಗುಣ ಬೆಳೆಸಿಕೊಂಡವರು. ಹೀಗಾಗಿ ತಮ್ಮವರಿಗಾಗಿ ರಿಸ್ಕ್ ತೆಗೆದುಕೊಳ್ಳಲೂ ಹಿಂದೆ ಮುಂದೆ ನೋಡಲ್ಲ.
ತುಲಾ: ಇನ್ನೊಬ್ಬರ ಜೊತೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳುವುದರಲ್ಲಿ ನಿಸ್ಸೀಮರು.
ಕರ್ಕಟಕ:  ಇನ್ನೊಬ್ಬರನ್ನು ಕಾಳಜಿ ಮಾಡುವುದರಲ್ಲಿ ಎತ್ತಿದ ಕೈ. ನಂಬಿದವರನ್ನು ಕೈ ಬಿಡರು.
ವೃಶ್ಚಿಕ: ತಮ್ಮ ಜೊತೆಗಾರರಿಗೆ ವಿಧೇಯರಾಗಿರುತ್ತಾರೆ. ಉತ್ತಮ ಸ್ನೇಹಿತರಾಗಲು ಈ ರಾಶಿಯವರು ಯೋಗ್ಯರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಶುಕ್ರವಾರ ಶ್ರೀ ಧನಲಕ್ಷ್ಮಿ ಸ್ತೋತ್ರವನ್ನು ತಪ್ಪದೇ ಓದಿ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಅಹೋಬಲ ನರಸಿಂಹ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments