Publish Date: Sat, 06 Apr 2019 (07:39 IST)
Updated Date: Sat, 06 Apr 2019 (07:41 IST)
ಬೆಂಗಳೂರು : ಯುಗಾದಿ ಹಬ್ಬದಂದು ಎಲ್ಲರ ಮನೆಯಲ್ಲೂ ಸಂತಸ, ಸಂಭ್ರಮ ಮನೆಮಾಡಿರುತ್ತದೆ. ಇಂತಹ ಸುದಿನದಂದು ನೀವು ಇವುಗಳನ್ನು ಮಾಡಿದರೆ ನಿಮಗೆ ದಾರಿದ್ರ್ಯ ಅಂಟಿಕೊಳ್ಳುವುದು ಖಂಡಿತವಂತೆ. ಇದರಿಂದ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯಂತೆ.
ಯುಗಾದಿ ಹಬ್ಬದಂದು ಯಾವುದೇ ಕೋಪ, ಜಗಳಗಳನ್ನು ಮಾಡಿಕೊಳ್ಳಬೇಡಿ.
ಈ ದಿನ ಮದ್ಯ, ಮಾಂಸ ಇನ್ನಿತರ ನಿಷಿದ್ಧ ಪದಾರ್ಥಗಳನ್ನು ಗಳನ್ನು ಸೇವಿಸಬೇಡಿ.
ಹಾಗೇ ಹಳೆಯ ಬಟ್ಟೆಗಳನ್ನು ಅಂದು ಧರಿಸಬೇಡಿ.
ಅಲ್ಲದೇ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು ಪಂಚಾಗ ಶ್ರವಣ ಮಾಡಬೇಡಿ.
ಸಾಧ್ಯವಾದರೆ ನಿಮ್ಮ ಕೈಲಾದಷ್ಟು ಬೇರೆಯವರಿಗೆ ದಾನ ಧರ್ಮ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.