Webdunia - Bharat's app for daily news and videos

Install App

ಮಹಿಳೆಯರು ಮಾಡುವ ಈ ಕೆಲಸದಿಂದ ಮನೆಗೆ ದರಿದ್ರ ಆವರಿಸುವುದು ಖಂಡಿತ

Webdunia
ಸೋಮವಾರ, 6 ಮೇ 2019 (08:45 IST)
ಬೆಂಗಳೂರು : ಗೃಹಿಣಿಯನ್ನು ಮನೆಯ ಅದೃಷ್ಟ ದೇವತೆ ಎಂದು ಭಾವಿಸಲಾಗಿದೆ. ಆದ್ದರಿಂದ ಆ ಮನೆಯಲ್ಲಿ ಆಕೆ  ಯಾವುದೇ ಒಂದು ಕೆಲಸವನ್ನು ಶಾಸ್ತ್ರದ ಪ್ರಕಾರ ಮಾಡಬೇಕಾಗುತ್ತದೆ. ಇಲ್ಲವಾದರೆ ಮನೆಗೆ ದರಿದ್ರ ಆವರಿಸುತ್ತದೆ. ಆದ್ದರಿಂದ ಮಹಿಳೆಯರು ಈ ಕೆಲಸಗಳನ್ನು ಶಾಸ್ತ್ರದ ಪ್ರಕಾರ ಮಾಡಿದರೆ ಉತ್ತಮ.




ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸಿದ ನಂತರ ಅವಶ್ಯವಾಗಿ ಸ್ನಾನ ಮಾಡಬೇಕು. ಇಲ್ಲವಾದರೆ  ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಹಾಗೇ ಮನೆಯಿಂದ ಹೊರ ಹೋಗುವ ಮುನ್ನ ಮಹಿಳೆಯರು ಅವಶ್ಯವಾಗಿ ಸ್ನಾನ ಮಾಡಬೇಕೆಂದು ಹೇಳಲಾಗಿದೆ.


ರಾತ್ರಿ ಮಹಿಳೆಯರು ಕೂದಲನ್ನು ಬಿಚ್ಚಿ ಮಲಗಬಾರದು. ಶಾಸ್ತ್ರಗಳ ಪ್ರಕಾರ ಇದು ತಪ್ಪು. ರಾತ್ರಿ ಕೂದಲನ್ನು ಕಟ್ಟಿಯೇ ಮಲಗಬೇಕು. ಬಿಚ್ಚಿ ಮಲಗಿದ್ರೆ ನಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ.


ಸೂರ್ಯಾಸ್ತದ ನಂತರ ಸ್ಮಶಾನಕ್ಕೆ ಅಥವಾ ತಂತ್ರ ಶಕ್ತಿ ಪ್ರಯೋಗವಾಗುವ ಜಾಗಕ್ಕೆ ಹೋಗಬಾರದು. ಅಲ್ಲದೇ ಮೆಹಂದಿ ಹಚ್ಚಿ ರಾತ್ರಿ ಮಹಿಳೆಯರು ಮಲಗಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪ ಹಚ್ಚುವಾಗ ಈ ಮಂತ್ರವನ್ನು ಪಠಿಸಿದರೆ ಆರೋಗ್ಯ, ಧನಸಂಪತ್ತು ಪ್ರಾಪ್ತಿಯಾಗುತ್ತದೆ

Hanuman Chalisa: ತುಳಸೀದಾಸ ವಿರಚಿತ ಶ್ರೀ ಹನುಮಾನ ಚಾಲೀಸ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರದಂದು ಲಕ್ಷ್ಮೀ ದೇವಿಯ ಈ ಐದು ಸರಳ ಮಂತ್ರಗಳನ್ನು ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments