ಗಂಡಸರ ಕೈಗಳು ಯಾವಾಗಲೂ ಒದ್ದೆಯಾಗಿದ್ದರೆ ಈ ಸಮಸ್ಯೆ ಎದುರಾಗುತ್ತದೆಯಂತೆ

Webdunia
ಬುಧವಾರ, 11 ಡಿಸೆಂಬರ್ 2019 (05:55 IST)
ಬೆಂಗಳೂರು : ಕೆಲವರ ಕೈಗಳು ಯಾವಾಗಲೂ ತೇವಾಂಶದಿಂದ ಕೂಡಿರುತ್ತದೆ. ಅದರಲ್ಲೂ ಗಂಡಸರ ಕೈಗಳು ಯಾವಾಗಲೂ ಒದ್ದೆಯಾಗಿದ್ದರೆ ಈ ಸಮಸ್ಯೆ  ಎದುರಾಗುತ್ತದೆಯಂತೆ.


ಕೈಗಳು ಒದ್ದೆ ಎಂದರೆ ದುಡ್ಡು ಕೈ ಜಾರಿದಂತೆ ಎಂದರ್ಥವಂತೆ . ಆದ್ದರಿಂದ ಗಂಡಸರ ಕೈಗಳು ಒದ್ದೆಯಾಗಿದ್ದರೆ ಅವರು ದುಡಿದ ದುಡ್ಡು ಪೂರ್ತಿಯಾಗಿ ಮನೆ ಸೇರದೆ ಬೇರೆ ಕಡೆ ಖರ್ಚಾಗುತ್ತದೆ, ಬೇರೆಯವರ ಪಾಲಾಗುತ್ತದೆ.

 

ಆದ್ದರಿಂದ ಅಂತವರು ತಾವು ದುಡಿದ ಹಣವನ್ನು ನಿಮ್ಮ ಪತ್ನಿಯ ಕೈಗೆ ನೀಡಿದರೆ ಅದು ಉಳಿತಾಯವಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments