ಹೆಂಡತಿ ಮಾಡುವ ಈ ತಪ್ಪಿನಿಂದ ಸಂಸಾರದಲ್ಲಿ ಕಲಹ ಉಂಟಾಗುತ್ತದೆ

Webdunia
ಸೋಮವಾರ, 16 ಮಾರ್ಚ್ 2020 (06:36 IST)
ಬೆಂಗಳೂರು : ಸಂಸಾರದಲ್ಲಿ, ಗಂಡ ಹೆಂಡತಿಯ ನಡುವೆ ಜಗಳ ಮಾಮೂಲಿ. ಆದರೆ ಮನೆಯ ನೆಮ್ಮದಿ ಹಾಳಾಗುವಷ್ಟು ಜಗಳ ಯಾವತ್ತು ಆಗುವುದಿಲ್ಲ. ಅದಕ್ಕೆ ಕಾರಣ ಹೆಂಡತಿ ಮಾಡುವ ಈ ತಪ್ಪು ಕಾರಣ.

ಹೌದು. ಮದುವೆಯಾದ ಮಹಿಳೆಯರು ತಮ್ಮ ಮಾಂಗಲ್ಯ ಸರಕ್ಕೆ ಪಿನ್ ಗಳನ್ನು ಹಾಕಿಕೊಳ್ಳುತ್ತಾರೆ. ಪಿನ್ ಕಬ್ಬಿಣವಾದ್ದರಿಂದ ಇದು ಶನಿಯ ಕೋಪಕ್ಕೆ ಕಾರಣವಾಗುತ್ತದೆ. ಆದಕಾರಣ ಇದರಿಂದ ಗಂಡ ಹೆಂಡತಿಯ ನಡುವೆ ಯಾವಾಗಲೂ ಕಲಹ ನಡೆಯುತ್ತಿರುತ್ತದೆ. ಆದಕಾರಣ ಬಟ್ಟೆ ಪಿನ್  ಗಳನ್ನು ಮಾಂಗಲ್ಯ ಸರಕ್ಕೆ ಹಾಕಬೇಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments