Webdunia - Bharat's app for daily news and videos

Install App

ಮನೆಯ ಸುತ್ತಮುತ್ತಲಿರುವ ಈ ವಸ್ತು ದಾರಿದ್ರ್ಯಕ್ಕೆ ಕಾರಣವಾಗಬಹುದು ಎಚ್ಚರ

Webdunia
ಸೋಮವಾರ, 22 ಜುಲೈ 2019 (06:29 IST)
ಬೆಂಗಳೂರು : ಮನೆಯನ್ನು ಒಳಗಡೆ ಮಾತ್ರ ಶುಚಿಯಾಗಿಟ್ಟುಕೊಂಡರೆ ಸಾಲದು. ಮನೆಯ ಸುತ್ತಮುತ್ತ ಏನಾಗಿದೆ ಎಂದು ಗಮನಿಸುತ್ತ ಇರಬೇಕು. ಇಲ್ಲವಾದರೆ ಮನೆಯ ಆಸುಪಾಸು ಈ ವಸ್ತುಗಳಿದ್ದರೆ ಆ ಮನೆಗೆ ದರಿದ್ರ ಆವರಿಸುವುದು ಖಂಡಿತ.




* ನಿಮ್ಮ ಮನೆಯ ಅಂಗಡಿ ಅಥವಾ ಆಸು ಪಾಸಿನಲ್ಲಿ ಪಾರಿವಾಳದ ಗೂಡುಗಳಿದ್ದರೆ ಅದನ್ನು ತೆಗೆದು ಹಾಕಿ. ಯಾಕೆಂದರೆ ಇದು ಬಡತನಕ್ಕೆ ಕಾರಣವಾಗುತ್ತದೆ.


* ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ. ಇಲ್ಲವಾದರೆ ಅಂತಹ ಮನೆಯಲ್ಲಿ ವಾಸಿಸುವ ಮನಸ್ಸುಗಳಲ್ಲಿ ಸಹ ಬಿರುಕನ್ನು ಮೂಡಿಸುತ್ತದೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.

* ಮನೆಯಲ್ಲಿ ಜೇಡರ ಬಲೆ ಕಟ್ಟಿದ್ದರೆ ಅದನ್ನು ಕಂಡ ತಕ್ಷಣ ತೆಗೆದು ಹಾಕಿ.ಇಲ್ಲವಾದರೆ ಹಣಕಾಸಿನ ಸಮಸ್ಯೆ ನಿಮಗೆ ಎದುರಾಗುತ್ತದೆ.

* ಮನೆಯ ಮುಂದಿರುವ ಗಿಡ ಮತ್ತು ಮರಗಳಿಂದ ಒಣಗಿದ ಎಲೆಗಳು ಸಾಮಾನ್ಯವಾಗಿ ಬೀಳುತ್ತಿರುತ್ತವೆ. ತಕ್ಷಣ ಅವುಗಳನ್ನು ಸ್ವಚ್ಛಗೊಳಿಸಿ. ಇದು ಕೂಡ ಆರ್ಥಿಕವಾಗಿ ನಷ್ಟಕ್ಕೆ ಕಾರಣವಾಗಬಹುದು.

ಮನೆ ಅಥವಾ ಅಂಗಡಿ ಬಳಿ ಜೇನು ಗೂಡು ಕಟ್ಟಿದರೆ ಅದು ಅಶುಭ  ಎಂದು ಪರಿಗಣಿಸಲಾಗಿದೆ . ಹಣ ವಿಪರೀತವಾಗಿ ಖರ್ಚಾಗುವ ಲಕ್ಷಣವನ್ನು ಇದು ಸೂಚಿಸುತ್ತದೆ .

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments