ಪುರುಷರಿಗೆ ದಾರಿದ್ರ್ಯ ಕಾಡುತ್ತಿದ್ದರೆ ಅದಕ್ಕೆ ಈ ವಸ್ತುವೇ ಕಾರಣ

Webdunia
ಶನಿವಾರ, 14 ಡಿಸೆಂಬರ್ 2019 (07:02 IST)
ಬೆಂಗಳೂರು : ಕೆಲವು ಪುರುಷರಿಗೆ ದಾರಿದ್ರ್ಯ ಕಾಡುತ್ತಿರುತ್ತದೆ. ಅವರು ಎಷ್ಟೇ ದುಡಿದರೂ ಹಣ ಉಳಿಯುವುದಿಲ್ಲ. ಹಾಗಿದ್ದರೆ ಅವರ ಈ ಪರಿಸ್ಥಿತಿಗೆ ಅವರು ಧರಿಸುವ ಈ ವಸ್ತುವೇ ಕಾರಣ.



ಹೌದು. ಪುರುಷರು ಧರಿಸುವ ಚಪ್ಪಲಿ ಹರಿದಿದ್ದು, ಅವರು ಅದನ್ನು ಬದಲಾಯಿಸದೆ  ಆ ಹರಿದ ಚಪ್ಪಲಿಯನ್ನೇ ಧರಿಸಿ ಓಡಾಡುತ್ತಿದ್ದರೆ, ಅಂತವರಿಗೆ ರಾಹುವಿನ ಕೆಟ್ಟ ದೃಷ್ಟಿ ತಗಲುತ್ತದೆ. ಇದರಿಂದ ಅವರಿಗೆ ದಟ್ಟ ದಾರಿದ್ರ್ಯ ಕಾಡುತ್ತದೆ. ಆದ್ದರಿಂದ ಪುರುಷರು ಹರಿದ ಚಪ್ಪಲಿ ಧರಿಸಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

ಮಂಗಳಗೌರಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಸೋಮವಾರ ಶಿವ ಪಂಚಾಕ್ಷರಿ ಸ್ತೋತ್ರ ಪಠಿಸಿ

ಶನಿ ಅಮಾವಾಸ್ಯೆ: ಮಹತ್ವ, ಆಚರಣೆ ಮತ್ತು ಶನಿದೇವನ ಕೃಪೆಗೆ ಸರಳ ಪರಿಹಾರಗಳು

ಮುಂದಿನ ಸುದ್ದಿ
Show comments