ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಸೂಚಿಸುತ್ತದೆ ಈ ಕನಸು

Webdunia
ಗುರುವಾರ, 25 ಮಾರ್ಚ್ 2021 (06:27 IST)
ಬೆಂಗಳೂರು : ರಾತ್ರಿ ನಿದ್ರೆ ಮಾಡಿದಾಗ ಕನಸುಗಳು ಬೀಳುತ್ತವೆ. ಕನಸುಗಳು ಭವಿಷ್ಯದ ಬಗ್ಗೆ ತಿಳಿಸುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ನೀವು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರಿ ಎಂಬುದನ್ನು  ಈ ಕನಸುಗಳು ತಿಳಿಸುತ್ತವೆ.

*ಕನಸಿನಲ್ಲಿ ದೇವರು ಅಥವಾ ಗುರುಗಳನ್ನು ನೋಡಿದರೆ ಅದು ಅಭಿವೃದ್ಧಿಯ ಸಂಕೇತವಾಗಿದೆ.
*ವ್ಯಕ್ತಿ ಕುದುರೆ, ವಿಮಾನ, ಪಲ್ಲಕ್ಕಿ ಏರಿದ ಕನಸು ಕಂಡರೆ ಅದು ಶುಭವೆಂದು ಹೇಳಲಾಗುತ್ತದೆ.
*ನೀವು ಮೊಸರು, ಹಾಲು, ಅಕ್ಕಿ, ಬಾರ್ಲಿ ಸೇವಿಸುವ , ಖರೀದಿಸುವ ಕನಸು ಬಿದ್ದರೆ ಆರ್ಥಿಕ ಅಭಿವೃದ್ಧಿಯಾಗುತ್ತದೆ.
*ಕನಸಿನಲ್ಲಿ ಹಸುಗಳು, ಇಲಿಗಳು, ಗಿಳಿಗಳು, ಮೀನುಗಳು, ಕಪ್ಪು ಚೇಳುಗಳು, ಹಾವು, ಆನೆ, ಕುದುರೆ, ಪಕ್ಷಿ, ಇರುವೆ ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಮುಂದಿನ ಸುದ್ದಿ
Show comments