ವಾರದಲ್ಲಿ ಈ 2 ದಿನ ಮಹಿಳೆಯರು ಬಳೆಗಳನ್ನು ಧರಿಸಬೇಕಂತೆ. ಯಾಕೆ ಗೊತ್ತಾ?

Webdunia
ಬುಧವಾರ, 14 ನವೆಂಬರ್ 2018 (15:31 IST)
ಬೆಂಗಳೂರು : ಹಿಂದಿನ ಕಾಲದಲ್ಲಿ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುತ್ತಿದ್ದರು. ಆದರೆ ಈ ಕಾಲದಲ್ಲಿ ಮಹಿಳೆಯರು ಬಳೆ ಧರಿಸುವುದೇ ಅಪರೂಪವಾಗಿದೆ. ಹಬ್ಬ ಹರಿದಿನಗಳು, ಸಭೆಸಮಾರಂಭಗಳಿಗೆ ಹೋಗುವಾಗ ಮಾತ್ರ ಧರಿಸುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಮಹಿಳೆಯರು ಬಳೆ ಧರಿಸುವುದರಿಂದ ಜೀವನದಲ್ಲಿ ಸುಖ ಶಾಂತಿ ಲಭಿಸುತ್ತದೆಯಂತೆ.


ಹೌದು. ಬಳೆಗಳಿಗೆ ಶುಕ್ರ ಹಾಗೂ ಚಂದ್ರನ ಜೊತೆ ನೇರವಾದ ಸಂಬಂಧವಿದೆಯಂತೆ. ಚಂದ್ರ ನಮ್ಮ ಸುಖ, ಸಂತೋಷಗಳಿಗೆ ಕಾರಕನಾಗಿರುತ್ತಾನೆ. ಇದರಿಂದ ಮಹಿಳೆಯರು ವಿಶೇಷ ದಿನಗಳಲ್ಲಿ ಮಾತ್ರ ಬಳೆಗಳನ್ನು ಧರಿಸಿದರೆ ಭಾಗಶಃ ಸುಖ ಸಂತೋಷ ಲಭಿಸುತ್ತದೆಯಂತೆ. ಆದ್ದರಿಂದ ಮಹಿಳೆಯರು ಎಲ್ಲ ದಿನಗಳಲ್ಲಿ ಆಗದಿದ್ದರೆ ವಾರದಲ್ಲಿ 2 ದಿನ ಅಂದರೆ ಸೋಮವಾರ ಹಾಗೂ ಬುಧವಾರ  ತಪ್ಪದೇ ಬಳೆಗಳನ್ನು ಧರಿಸಿದರೆ ಚಂದ್ರನ ಅನುಗ್ರಹ ಪಡೆದು ಸುಖ ಶಾಂತಿ ಲಭಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments