ಈ ಮೂರು ರಾಶಿಯ ಹೆಣ್ಣುಮಕ್ಕಳು ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರಂತೆ

Webdunia
ಶುಕ್ರವಾರ, 1 ನವೆಂಬರ್ 2019 (08:43 IST)
ಬೆಂಗಳೂರು : ಮದುವೆಯಾಗುವಾಗ ಹೆಣ್ಣು ಗಂಡಿನ ಜಾತಕವನ್ನು ನೋಡುತ್ತಾರೆ. ಯಾಕೆಂದರೆ ಮದುವೆಯಾದ ಮೇಲೆ ಇಬ್ಬರು ಸೇರಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಈ ಮೂರು ರಾಶಿಯ ಹುಡುಗಿಯರು ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರಂತೆ.



*ಕಟಕ ರಾಶಿ: ಈ ರಾಶಿಯ ಮಹಿಳೆಯರು ಸಾಂಪ್ರದಾಯಿಕ ಗುಣಗಳನ್ನು ಹೊಂದಿರುತ್ತಾರೆ. ಇವರು ತನ್ನ ಅಸ್ತಿತ್ವ ಮತ್ತು ಸಂಸಾರವನ್ನು ಉಳಿಸಿಕೊಳ್ಳಲು ಯಾವ ರೀತಿಯ ಹೋರಾಟ ಬೇಕಾದರೂ ಮಾಡುತ್ತಾಳೆ. ತನ್ನ ಪತಿ ಹಾಗೂ ಕುಟುಂಬಕ್ಕೆ ಪ್ರಾಮಾಣಿಕರಾಗಿರುತ್ತಾಳೆ.

 

*ಮೇಷ ರಾಶಿ: ಈ ರಾಶಿಯ ಮಹಿಳೆಯರು ಧೈರ್ಯ ಹಾಗೂ ಶಕ್ತಿವಂತ ಮಹಿಳೆಯರಾಗಿರುತ್ತಾರೆ. ಇವರು ತನ್ನ ಪತಿಯ ಕನಸು ತನ್ನ ಕನಸೆಂದು ತಿಳಿದು ನೆರವೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಆದರೆ ಅನುಮಾನ ಬಂದರೆ ಮಾತ್ರ ಅದನ್ನು ಬಗೆಹರಿಸಿಕೊಳ್ಳುವ ತನಕ ಇವರಿಗೆ ಸಮಾಧಾನವಿಲ್ಲ.

 

*ತುಲಾ ರಾಶಿ: ಈ ರಾಶಿಯ ಮಹಿಳೆಯರು ತನ್ನ ಸಂಗಾತಿಯನ್ನು ಅಗಾಧವಾಗಿ ಪ್ರೀತಿಸುತ್ತಾಳೆ ಮತ್ತು ನಂಬುತ್ತಾಳೆ. ತನ್ನ ಪತಿಯೇ ಸರ್ವಸ್ವ ಎಂದು ಬದುಕುತ್ತಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments