ಬೆಂಗಳೂರು : ಹೆಣ್ಣು ಮಕ್ಕಳನ್ನು ಮನೆಯ ಅದೃಷ್ಟದ ಸಂಕೇತ ಎಂದು ಕರೆಯುತ್ತಾರೆ. ಆದ್ದರಿಂದ ಅವರು ತಿಳಿದು ತಿಳಿಯದೆ  ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ. ಆ ತಪ್ಪುಗಳು ಯಾವುದೆಂಬುದನ್ನು ತಿಳಿಯೋಣ ಬನ್ನಿ.
									
										
								
																	
*ಹೆಣ್ಣು ಮಕ್ಕಳು ಕಾಲಿನಿಂದ ಬಾಗಿಲನ್ನು ಮುಚ್ಚುವುದಾಗಲಿ, ತೆರೆಯುವುದಾಗಲಿ ಮಾಡಬಾರದು.
*ಪೊರಕೆಯನ್ನು ಕಾಲಿನಿಂದ ತುಳಿಯಬಾರದು.
									
			
			 
 			
 
 			
			                     
							
							
			        							
								
																	*ಹೊತ್ತಲ್ಲದ ಹೊತ್ತಲಿ ಊಟವನ್ನು ಮಾಡಬಾರದು, ಎಂಜಲು ಕೈಯಲ್ಲಿ ವಸ್ತುಗಳನ್ನು ಮುಟ್ಟಬಾರದು.
* ರಾತ್ರಿ ಎಂಜಲು ತಟ್ಟೆಯನ್ನು ಸ್ವಚ್ಚಮಾಡಬೇಕು.
									
										
								
																	* ಮನೆಯಲ್ಲಿ ಹೆಣ್ಣುಮಕ್ಕಳು ಕೊರಗುವುದು, ಅಲಂಕಾರ ಮಾಡಿಕೊಳ್ಳದಿರುವುದು, ಕಣ್ಣೀರು ಹಾಕಬಾರದು.