Daily Horoscope
✕

ಸುಖ ಜೀವನ ಪ್ರಾಪ್ತಿಯಾಗುವ ಸೂಚನೆ ನೀಡುತ್ತೆ ಈ ಸಂಕೇತಗಳು

Webdunia
ಗುರುವಾರ, 31 ಡಿಸೆಂಬರ್ 2020 (07:29 IST)
ಬೆಂಗಳೂರು : ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಕೆಲವರು ಉತ್ತಮ ಜೀವನ ನಡೆಸುತ್ತಿದ್ದಾರೆ, ಇನ್ನು ಕೆಲವರು ಕೆಟ್ಟ ಜೀವನವನ್ನು ನಡೆಸುತ್ತಿರುತ್ತಾರೆ. ಆದರೆ ಇದು ಹಾಗೆ ಇರಲ್ಲ. ಕಷ್ಟದಲ್ಲಿದ್ದವರಿಗೆ ಸುಖದ ಜೀವನ ಸಿಕ್ಕಿಯೇ ಸಿಗುತ್ತದೆ. ಆಂತಹ ಒಳ್ಳೆಯ ದಿನ ನಿಮ್ಮ ದೊರೆಯುವ ವೇಳೆ ಈ ಸೂಚನೆಗಳು ಸಿಗುತ್ತವೆ.

*ನಿಮ್ಮ ಕಣ್ಣುಗಳು ಬ್ರಾಹ್ಮಿ ಮುಹೂರ್ತದಲ್ಲಿ ತೆರೆಯುತ್ತಿದ್ದರೆ ನಿಮಗೆ ಮುಂದೆ ಒಳ್ಳೆ ಜೀವನ ಸಿಗುತ್ತದೆ ಎಂದರ್ಥ.
*ನಿಮಗೆ ತಿಳಿಯದಂತೆ ನಿಮ್ಮ ಮುಖದಲ್ಲಿ ನಗುವು ಕಾಣಿಸುತ್ತಿದ್ದರೆ ಇದು ಕೂಡ ಮುಂಬರುವ ಶುಭ ದಿನದ ಸಂಕೇತ.
* ಗೋಮಾತೆ ನಿಮ್ಮ ಮನೆಯ ಬಾಗಿಲಿಗೆ ಪದೇ ಪದೇ ಬರುತ್ತಿದ್ದರೆ, ಹಾಗೂ ಕೋತಿಗಳು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ತಾನೇ ತೆಗೆದುಕೊಂಡು ಹೋದರೆ ಇದು ಶುಭ ದಿನದ ಸಂಕೇತ.
* ಚಿಕ್ಕ ಮಗು ನಿಮ್ಮನ್ನ ನೋಡಿ ಸುಮ್ಮನೆ ನಗುತ್ತಿದ್ದರೆ ಇದು ಸುಖ ಜೀವನದ ಸಂಕೇತ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

ಭಯ, ಸಂಕಷ್ಟ ನಿವಾರಣೆಗೆ ನರಸಿಂಹ ಸ್ತೋತ್ರ ಇಲ್ಲಿದೆ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ಮುಂದಿನ ಸುದ್ದಿ
Show comments