ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷ ಈ 2 ರಾಶಿಯ ಮೇಲಿದೆಯಂತೆ

Webdunia
ಬುಧವಾರ, 17 ಏಪ್ರಿಲ್ 2019 (10:11 IST)
ಬೆಂಗಳೂರು : ಶಿವನ ಮೂರನೇ ಕಣ್ಣು ಅಪಾರ ಶಕ್ತಿಯನ್ನು ಹೊಂದಿದೆ. ಈ ಕಣ್ಣಿನಿಂದ ಬರುವ ಕೋಪಾಗ್ನಿಯಿಂದ ಶಿವ ಅನೇಕರನ್ನು ಸುಟ್ಟು ಭಸ್ಮ ಮಾಡಿದ್ದಾನೆ ಎಂಬುದು ಹಲವರಿಗೆ ತಿಳಿದಿದೆ. ಆದರೆ ಶಿವನ ಮೂರನೇ ಕಣ್ಣಿಗೆ ಎಲ್ಲರನ್ನ ವೃದ್ಧಿ ಮಾಡುವ ಶಕ್ತಿ ಸಹ ಇದೆ. ಶಿವನ ಈ ಮೂರನೇ ಕಣ್ಣಿನಷ್ಟೇ ಶಕ್ತಿ ಈ ಎರಡು ರಾಶಿಯವರು ಹೊಂದಿರುತ್ತಾರೆ.


ಹೌದು. ಶಿವನ ಮೂರನೇ ಕಣ್ಣಿನ ನೇರ ದೃಷ್ಟಿ ಇರುವ ಮೊದಲ ರಾಶಿ ತುಲಾ ರಾಶಿ, ತುಲಾ ರಾಶಿಯವರು ಬಹಳ ಅದೃಷ್ಟವಂತರು, ತುಲಾ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಬಹಳ ಉನ್ನತ ಸ್ಥಾನಕ್ಕೆ ಏರುತ್ತಾರೆ. ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷದಿಂದ ಈ ರಾಶಿಯವರಿಗೆ ಯಾವುದೇ ಕೆಟ್ಟ ಕಣ್ಣು ಬೀಳುವುದಿಲ್ಲ, ತುಲಾ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ತಾವು ಅಂದುಕೊಂಡ ಕೆಲಸವನ್ನ ಮಾಡೇ ತಿರುತ್ತಾರೆ.


ಹಾಗೇ ಇನ್ನು ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷವನ್ನ ಹೊಂದಿರುವ ಎರಡನೆಯ ರಾಶಿ ಅಂದರೆ ಅದು ಕುಂಭ ರಾಶಿ, ಈ ರಾಶಿಯವರು ಬಹಳ ಅದೃಷ್ಟವಂತರು ಯಾಕೆ ಅಂದರೆ ಕುಂಭ ರಾಶಿಯಲ್ಲಿ ಹುಟ್ಟಿದವರ ಮೇಲೆ ಶಿವನಿಗೆ ಪ್ರೀತಿ ತುಂಬಾ ಹೆಚ್ಚು.
ಇನ್ನು ಶಿವನ ಮೂರನೇ ಕಣ್ಣಿನಿಂದ ಇವರಿಗೆ ಬಹಳಷ್ಟು ಲಾಭ ಇದೆ, ಶಿವನ ಮೂರನೇ ಕಣ್ಣು ಇವರ ಮೇಲೆ ಇರುವ ನೆಗೆಟಿವ್ ಎನರ್ಜಿಯನ್ನ ತಡೆಯುತ್ತದೆ, ಇನ್ನು ಇವರು ಯಾವುದೇ ಕೆಲಸವನ್ನ ಮಾಡಬೇಕು ಅಂದುಕೊಂಡರು ಶಿವನ ಮೂರನೇ ಕಣ್ಣು ಇವರನ್ನ ಪ್ರೇರೇಪಿಸಿ ಇವರನ್ನ ಮುನ್ನುಗ್ಗುವಂತೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments