Daily Horoscope

ಯಾವುದೇ ಕಾರಣಕ್ಕೂ ಈ ರಾಶಿಯವರು ಮುತ್ತನ್ನು ಧರಿಸಬಾರದು

Webdunia
ಭಾನುವಾರ, 1 ಮಾರ್ಚ್ 2020 (09:17 IST)
ಬೆಂಗಳೂರು : ನವರತ್ನಗಳಲ್ಲಿ ಮುತ್ತು ಕೂಡ ಒಂದು. ಮುತ್ತು  ಶಾಂತ ಮತ್ತು ಮೃದುತ್ವದ ಸಂಕೇತ. ಇದನ್ನು ಧರಿಸಿದರೆ ಮನಸ್ಸು ಪ್ರಶಾಂತತೆಯಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆದರೆ ಇದನ್ನು ಎಲ್ಲರೂ ಧರಿಸುವ ಹಾಗಿಲ್ಲ.


ಮುತ್ತನ್ನು ಮೇಷ, ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಧರಿಸಿದರೆ ಉತ್ತಮ. ಇದರಿಂದ ಇವರಿಗೆ ಒಳ್ಳೆದಾಗುತ್ತದೆ. ಆದರೆ ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಯಾವುದೇ ಕಾರಣಕ್ಕೂ ಮುತ್ತನ್ನು ಧರಿಸಬಾರದು. ಇದರಿಂದ ದುರದೃಷ್ಟ ಅವರ ಬೆನ್ನು ಹತ್ತುತ್ತದೆ. ಹಾಗೇ ಮುತ್ತು ಶಾಂತಿಯ ಸಂಕೇತವಾದ್ದರಿಂದ ಕೋಪವುಳ್ಳ ವ್ಯಕ್ತಿಗಳು ಮುತ್ತಿನ ಧಾರಣೆ ಮಾಡಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments