ವಿವಾಹ, ಸಂತಾನ, ಮಾನಸಿಕ ನೆಮ್ಮದಿ ಕೊರತೆ, ಸರ್ಪದೋಷ ಇತ್ಯಾದಿ ಇದ್ದಲ್ಲಿ ಸುಬ್ರಹ್ಮಣ್ಯ ದೇವರ ಪೂಜೆ ಮಾಡುವುದು ಸೂಕ್ತ. ಇಂದು ತಪ್ಪದೇ ಸುಬ್ರಹ್ಮಣ್ಯ ಕವಚ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಓಂ ಸಾಂ ಅಂಗುಷ್ಠಾಭ್ಯಾಂ ನಮಃ ।
ಓಂ ಸೀಂ ತರ್ಜನೀಭ್ಯಾಂ ನಮಃ ।
ಓಂ ಸೂಂ ಮಧ್ಯಮಾಭ್ಯಾಂ ನಮಃ ।
ಓಂ ಸೈಂ ಅನಾಮಿಕಾಭ್ಯಾಂ ನಮಃ ।
ಓಂ ಸೌಂ ಕನಿಷ್ಠಿಕಾಭ್ಯಾಂ ನಮಃ ।
ಓಂ ಸಃ ಕರತಲಕರಪೃಷ್ಠಾಭ್ಯಾಂ ನಮಃ ॥
ಅಂಗನ್ಯಾಸಃ –
ಓಂ ಸಾಂ ಹೃದಯಾಯ ನಮಃ ।
ಓಂ ಸೀಂ ಶಿರಸೇ ಸ್ವಾಹಾ ।
ಓಂ ಸೂಂ ಶಿಖಾಯೈ ವಷಟ್ ।
ಓಂ ಸೈಂ ಕವಚಾಯ ಹುಮ್ ।
ಓಂ ಸೌಂ ನೇತ್ರತ್ರಯಾಯ ವೌಷಟ್ ।
ಓಂ ಸಃ ಅಸ್ತ್ರಾಯ ಫಟ್ ।
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ॥