Select Your Language

Notifications

webdunia
webdunia
webdunia
webdunia

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

Subramanya
ಇಂದು ಮಂಗಳವಾರವಾಗಿದ್ದು ಕುಜ ದೋಷದಿಂದ ಸಂಕಷ್ಟಕ್ಕೀಡಾಗಿದ್ದರೆ, ವಿವಾಹಾದಿ ಸಂಬಂಧಗಳಲ್ಲಿ ತೊಂದರೆ-ತೊಡಕುಗಳಿದ್ದರೆ ತಪ್ಪದೇ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಇದಕ್ಕಾಗಿ ಸುಬ್ರಹ್ಮಣ್ಯ ಮಂಗಳಾಷ್ಟಕಂ ಸ್ತೋತ್ರ ಓದಿ.

ಶಿವಯೋಸ್ತನುಜಾಯಾಸ್ತು ಶ್ರಿತಮಂದಾರಶಾಖಿನೇ ।
ಶಿಖಿವರ್ಯತುರಂಗಾಯ ಸುಬ್ರಹ್ಮಣ್ಯಾಯ ಮಂಗಳಮ್ ॥ 1 ॥

ಭಕ್ತಾಭೀಷ್ಟಪ್ರದಾಯಾಸ್ತು ಭವರೋಗವಿನಾಶಿನೇ ।
ರಾಜರಾಜಾದಿವಂದ್ಯಾಯ ರಣಧೀರಾಯ ಮಂಗಳಮ್ ॥ 2 ॥

ಶೂರಪದ್ಮಾದಿದೈತೇಯತಮಿಸ್ರಕುಲಭಾನವೇ ।
ತಾರಕಾಸುರಕಾಲಾಯ ಬಾಲಕಾಯಾಸ್ತು ಮಂಗಳಮ್ ॥ 3 ॥

ವಲ್ಲೀವದನರಾಜೀವ ಮಧುಪಾಯ ಮಹಾತ್ಮನೇ ।
ಉಲ್ಲಸನ್ಮಣಿಕೋಟೀರಭಾಸುರಾಯಾಸ್ತು ಮಂಗಳಮ್ ॥ 4 ॥

ಕಂದರ್ಪಕೋಟಿಲಾವಣ್ಯನಿಧಯೇ ಕಾಮದಾಯಿನೇ ।
ಕುಲಿಶಾಯುಧಹಸ್ತಾಯ ಕುಮಾರಾಯಾಸ್ತು ಮಂಗಳಮ್ ॥ 5 ॥

ಮುಕ್ತಾಹಾರಲಸತ್ಕಂಠರಾಜಯೇ ಮುಕ್ತಿದಾಯಿನೇ ।
ದೇವಸೇನಾಸಮೇತಾಯ ದೈವತಾಯಾಸ್ತು ಮಂಗಳಮ್ ॥ 6 ॥

ಕನಕಾಂಬರಸಂಶೋಭಿಕಟಯೇ ಕಲಿಹಾರಿಣೇ ।
ಕಮಲಾಪತಿವಂದ್ಯಾಯ ಕಾರ್ತಿಕೇಯಾಯ ಮಂಗಳಮ್ ॥ 7 ॥

ಶರಕಾನನಜಾತಾಯ ಶೂರಾಯ ಶುಭದಾಯಿನೇ ।
ಶೀತಭಾನುಸಮಾಸ್ಯಾಯ ಶರಣ್ಯಾಯಾಸ್ತು ಮಂಗಳಮ್ ॥ 8 ॥

ಮಂಗಳಾಷ್ಟಕಮೇತದ್ಯೇ ಮಹಾಸೇನಸ್ಯ ಮಾನವಾಃ ।
ಪಠಂತೀ ಪ್ರತ್ಯಹಂ ಭಕ್ತ್ಯಾ ಪ್ರಾಪ್ನುಯುಸ್ತೇ ಪರಾಂ ಶ್ರಿಯಮ್ ॥ 9 ॥

ಇತಿ ಶ್ರೀ ಸುಬ್ರಹ್ಮಣ್ಯ ಮಂಗಳಾಷ್ಟಕಮ್ ।

Share this Story:

Follow Webdunia kannada

ಮುಂದಿನ ಸುದ್ದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ