Webdunia - Bharat's app for daily news and videos

Install App

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

Krishnaveni K
ಶನಿವಾರ, 17 ಮೇ 2025 (08:32 IST)
ವಿವಾಹ, ಸರ್ಪದೋಷ, ಮಾನಸಿಕ ಅಶಾಂತಿ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಸುಬ್ರಹ್ಮಣ್ಯ ಸ್ವಾಮಿಯ ಕುರಿತಾದ ಸುಬ್ರಹ್ಮಣ್ಯ ಅಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ.

ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ
ಶ್ರೀಪಾರ್ವತೀಶಮುಖಪಂಕಜಪದ್ಮಬಂಧೋ |
ಶ್ರೀಶಾದಿದೇವಗಣಪೂಜಿತಪಾದಪದ್ಮ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 1 ||
ದೇವಾದಿದೇವನುತ ದೇವಗಣಾಧಿನಾಥ
ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ |
ದೇವರ್ಷಿನಾರದಮುನೀಂದ್ರಸುಗೀತಕೀರ್ತೇ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 2 ||
ನಿತ್ಯಾನ್ನದಾನನಿರತಾಖಿಲರೋಗಹಾರಿನ್
ತಸ್ಮಾತ್ಪ್ರದಾನಪರಿಪೂರಿತಭಕ್ತಕಾಮ |
ಶ್ರುತ್ಯಾಗಮಪ್ರಣವವಾಚ್ಯನಿಜಸ್ವರೂಪ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 3 ||
ಕ್ರೌಂಚಾಸುರೇಂದ್ರಪರಿಖಂಡನ ಶಕ್ತಿಶೂಲ
ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ |
ಶ್ರೀಕುಂಡಲೀಶ ಧರತುಂಡ ಶಿಖೀಂದ್ರವಾಹ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 4 ||
ದೇವಾದಿದೇವರಥಮಂಡಲಮಧ್ಯವೇದ್ಯ
ದೇವೇಂದ್ರಪೀಠನಗರಂ ದೃಢಚಾಪಹಸ್ತಮ್ |
ಶೂರಂ ನಿಹತ್ಯ ಸುರಕೋಟಿಭಿರೀಡ್ಯಮಾನಂ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 5 ||
ಹಾರಾದಿರತ್ನಮಣಿಯುಕ್ತಕಿರೀಟಹಾರ
ಕೇಯೂರಕುಂಡಲಲಸತ್ಕವಚಾಭಿರಾಮ |
ಹೇ ವೀರ ತಾರಕ ಜಯಾಽಮರಬೃಂದವಂದ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 6 ||
ಪಂಚಾಕ್ಷರಾದಿಮನುಮಂತ್ರಿತ ಗಾಂಗತೋಯೈಃ
ಪಂಚಾಮೃತೈಃ ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ |
ಪಟ್ಟಾಭಿಷಿಕ್ತ ಹರಿಯುಕ್ತ ಪರಾಸನಾಥ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 7 ||
ಶ್ರೀಕಾರ್ತಿಕೇಯ ಕರುಣಾಮೃತಪೂರ್ಣದೃಷ್ಟ್ಯಾ
ಕಾಮಾದಿರೋಗಕಲುಷೀಕೃತದುಷ್ಟಚಿತ್ತಮ್ |
ಸಿಕ್ತ್ವಾ ತು ಮಾಮವಕಳಾಧರ ಕಾಂತಿಕಾಂತ್ಯಾ
ವಲ್ಲೀಶನಾಥ ಮಮ ದೇಹಿ ಕರಾವಲಂಬಮ್ || 8 ||
ಸುಬ್ರಹ್ಮಣ್ಯಾಷ್ಟಕಂ ಪುಣ್ಯಂ ಯೇ ಪಠನ್ತಿ ದ್ವಿಜೋತ್ತಮಾಃ
ತೇ ಸರ್ವೇ ಮುಕ್ತಿಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ |
ಸುಬ್ರಹ್ಮಣ್ಯಾಷ್ಟಕಮಿದಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತಿ || 9 ||
ಇತಿ ಶ್ರೀ ಸುಬ್ರಹ್ಮಣ್ಯಾಷ್ಟಕಮ್ ಸಂಪೂರ್ಣ|

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments