Webdunia - Bharat's app for daily news and videos

Install App

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Krishnaveni K
ಶುಕ್ರವಾರ, 16 ಮೇ 2025 (08:38 IST)
ಮಹಾವಿಷ್ಣುವಿನ ಮತ್ತೊಂದು ರೂಪವಾದ ಪಾಂಡುರಂಗ ಸ್ವಾಮಿಯ ಪಾಂಡುರಂಗಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
 

ಮಹಾಯೋಗಪೀಠೇ ತಟೇ ಭೀಮರಥ್ಯಾ
ವರಂ ಪುಂಡರೀಕಾಯ ದಾತುಂ ಮುನೀಂದ್ರೈಃ |
ಸಮಾಗತ್ಯ ತಿಷ್ಠಂತಮಾನಂದಕಂದಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೧ ||
ತಟಿದ್ವಾಸಸಂ ನೀಲಮೇಘಾವಭಾಸಂ
ರಮಾಮಂದಿರಂ ಸುಂದರಂ ಚಿತ್ಪ್ರಕಾಶಮ್ |
ವರಂ ತ್ವಿಷ್ಟಕಾಯಾಂ ಸಮನ್ಯಸ್ತಪಾದಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೨ ||
ಪ್ರಮಾಣಂ ಭವಾಬ್ಧೇರಿದಂ ಮಾಮಕಾನಾಂ
ನಿತಂಬಃ ಕರಾಭ್ಯಾಂ ಧೃತೋ ಯೇನ ತಸ್ಮಾತ್ |
ವಿಧಾತುರ್ವಸತ್ಯೈ ಧೃತೋ ನಾಭಿಕೋಶಃ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೩ ||
ಸ್ಫುರತ್ಕೌಸ್ತುಭಾಲಂಕೃತಂ ಕಂಠದೇಶೇ
ಶ್ರಿಯಾ ಜುಷ್ಟಕೇಯೂರಕಂ ಶ್ರೀನಿವಾಸಮ್ |
ಶಿವಂ ಶಾಂತಮೀಡ್ಯಂ ವರಂ ಲೋಕಪಾಲಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೪ ||
ಶರಚ್ಚಂದ್ರಬಿಂಬಾನನಂ ಚಾರುಹಾಸಂ
ಲಸತ್ಕುಂಡಲಾಕ್ರಾಂತಗಂಡಸ್ಥಲಾಂತಮ್ |
ಜಪಾರಾಗಬಿಂಬಾಧರಂ ಕಂಜನೇತ್ರಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೫ ||
ಕಿರೀಟೋಜ್ಜ್ವಲತ್ಸರ್ವದಿಕ್ಪ್ರಾಂತಭಾಗಂ
ಸುರೈರರ್ಚಿತಂ ದಿವ್ಯರತ್ನೈರನರ್ಘೈಃ |
ತ್ರಿಭಂಗಾಕೃತಿಂ ಬರ್ಹಮಾಲ್ಯಾವತಂಸಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೬ ||
ವಿಭುಂ ವೇಣುನಾದಂ ಚರಂತಂ ದುರಂತಂ
ಸ್ವಯಂ ಲೀಲಯಾ ಗೋಪವೇಷಂ ದಧಾನಮ್ |
ಗವಾಂ ಬೃಂದಕಾನಂದದಂ ಚಾರುಹಾಸಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೭ ||
ಅಜಂ ರುಕ್ಮಿಣೀಪ್ರಾಣಸಂಜೀವನಂ ತಂ
ಪರಂ ಧಾಮ ಕೈವಲ್ಯಮೇಕಂ ತುರೀಯಮ್ |
ಪ್ರಸನ್ನಂ ಪ್ರಪನ್ನಾರ್ತಿಹಂ ದೇವದೇವಂ
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ || ೮ ||
ಸ್ತವಂ ಪಾಂಡುರಂಗಸ್ಯ ವೈ ಪುಣ್ಯದಂ ಯೇ
ಪಠಂತ್ಯೇಕಚಿತ್ತೇನ ಭಕ್ತ್ಯಾ ಚ ನಿತ್ಯಮ್ |
ಭವಾಂಭೋನಿಧಿಂ ತೇಽಪಿ ತೀರ್ತ್ವಾಂತಕಾಲೇ
ಹರೇರಾಲಯಂ ಶಾಶ್ವತಂ ಪ್ರಾಪ್ನುವಂತಿ || ೯ ||
ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಭಗವತ್ಪಾದಾಚಾರ್ಯ ವಿರಚಿತಂ ಶ್ರೀ ಪಾಂಡುರಂಗಾಷ್ಟಕಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments