Publish Date: Sat, 02 May 2026 (14:02 IST)
Updated Date: Sat, 02 May 2026 (14:05 IST)
ಸರ್ವ ವಿಧ ಪಾಪ ನಿವಾರಣೆಯಾಗಿ ಸಂತಾನ, ವಿವಾಹಾದಿ ಅಡ್ಡಿ ಆತಂಕಗಳು ನಿವಾರಣೆಯಾಗಲು ಸುಬ್ರಹ್ಮಣ್ಯ ಸ್ವಾಮಿಯ ಅಪರಾಧ ಕ್ಷಮಾಪಣಾ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ನಮಸ್ತೇ ನಮಸ್ತೇ ಗುಹ ತಾರಕಾರೇ
ನಮಸ್ತೇ ನಮಸ್ತೇ ಗುಹ ಶಕ್ತಿಪಾಣೇ ।
ನಮಸ್ತೇ ನಮಸ್ತೇ ಗುಹ ದಿವ್ಯಮೂರ್ತೇ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 1 ॥
ನಮಸ್ತೇ ನಮಸ್ತೇ ಗುಹ ದಾನವಾರೇ
ನಮಸ್ತೇ ನಮಸ್ತೇ ಗುಹ ಚಾರುಮೂರ್ತೇ ।
ನಮಸ್ತೇ ನಮಸ್ತೇ ಗುಹ ಪುಣ್ಯಮೂರ್ತೇ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 2 ॥
ನಮಸ್ತೇ ನಮಸ್ತೇ ಮಹೇಶಾತ್ಮಪುತ್ರ
ನಮಸ್ತೇ ನಮಸ್ತೇ ಮಯೂರಾಸನಸ್ಥ ।
ನಮಸ್ತೇ ನಮಸ್ತೇ ಸರೋರ್ಭೂತ ದೇವ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 3 ॥
ನಮಸ್ತೇ ನಮಸ್ತೇ ಸ್ವಯಂ ಜ್ಯೋತಿರೂಪ
ನಮಸ್ತೇ ನಮಸ್ತೇ ಪರಂ ಜ್ಯೋತಿರೂಪ ।
ನಮಸ್ತೇ ನಮಸ್ತೇ ಜಗಂ ಜ್ಯೋತಿರೂಪ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 4 ॥
ನಮಸ್ತೇ ನಮಸ್ತೇ ಗುಹ ಮಂಜುಗಾತ್ರ
ನಮಸ್ತೇ ನಮಸ್ತೇ ಗುಹ ಸಚ್ಚರಿತ್ರ ।
ನಮಸ್ತೇ ನಮಸ್ತೇ ಗುಹ ಭಕ್ತಮಿತ್ರ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 5 ॥
ನಮಸ್ತೇ ನಮಸ್ತೇ ಗುಹ ಲೋಕಪಾಲ
ನಮಸ್ತೇ ನಮಸ್ತೇ ಗುಹ ಧರ್ಮಪಾಲ ।
ನಮಸ್ತೇ ನಮಸ್ತೇ ಗುಹ ಸತ್ಯಪಾಲ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 6 ॥
ನಮಸ್ತೇ ನಮಸ್ತೇ ಗುಹ ಲೋಕದೀಪ
ನಮಸ್ತೇ ನಮಸ್ತೇ ಗುಹ ಬೋಧರೂಪ ।
ನಮಸ್ತೇ ನಮಸ್ತೇ ಗುಹ ಗಾನಲೋಲ
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 7 ॥
ನಮಸ್ತೇ ನಮಸ್ತೇ ಮಹಾದೇವಸೂನೋ
ನಮಸ್ತೇ ನಮಸ್ತೇ ಮಹಾಮೋಹಹಾರಿನ್ ।
ನಮಸ್ತೇ ನಮಸ್ತೇ ಮಹಾರೋಗಹಾರಿನ್
ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್ ॥ 8 ॥
ಇತಿ ಶ್ರೀ ಸುಬ್ರಹ್ಮಣ್ಯ ಅಪರಾಧಕ್ಷಮಾಪಣ ಸ್ತೋತ್ರಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ