Publish Date: Wed, 29 Jul 2026 (08:24 IST)
Updated Date: Wed, 29 Jul 2026 (08:26 IST)
ಬುಧವಾರ ವಿದ್ಯಾದೇವತೆಗಳಾದ ಗಣೇಶ-ಸರಸ್ವತಿ ಸ್ತೋತರಗಳನ್ನು ಓದುವುದರಿಂದ ವಿದ್ಯಾಭ್ಯಾಸದ ತೊಡಕುಗಳಿಗೆ ಪರಿಹಾರ ಸಿಗುತ್ತದೆ. ಇಂದು ವಿದ್ಯಾರ್ಥಿಗಳು ತಪ್ಪದೇ ನೀಲಸರಸ್ವತಿ ಸ್ತೋತ್ರವನ್ನು ಓದಿ.
ಘೋರರೂಪೇ ಮಹಾರಾವೇ ಸರ್ವಶತ್ರುಭಯಂಕರಿ ।
ಭಕ್ತೇಭ್ಯೋ ವರದೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 1 ॥
ಸುರಾಽಸುರಾರ್ಚಿತೇ ದೇವಿ ಸಿದ್ಧಗಂಧರ್ವಸೇವಿತೇ ।
ಜಾಡ್ಯಪಾಪಹರೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 2 ॥
ಜಟಾಜೂಟಸಮಾಯುಕ್ತೇ ಲೋಲಜಿಹ್ವಾಂತಕಾರಿಣೀ ।
ದ್ರುತಬುದ್ಧಿಕರೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 3 ॥
ಸೌಮ್ಯಕ್ರೋಧಧರೇ ರೂಪೇ ಚಂಡರೂಪೇ ನಮೋಽಸ್ತು ತೇ ।
ಸೃಷ್ಟಿರೂಪೇ ನಮಸ್ತುಭ್ಯಂ ತ್ರಾಹಿ ಮಾಂ ಶರಣಾಗತಮ್ ॥ 4 ॥
ಜಡಾನಾಂ ಜಡತಾಂ ಹಂತಿ ಭಕ್ತಾನಾಂ ಭಕ್ತವತ್ಸಲಾ ।
ಮೂಢತಾಂ ಹರ ಮೇ ದೇವಿ ತ್ರಾಹಿ ಮಾಂ ಶರಣಾಗತಮ್ ॥ 5 ॥
ಹ್ರೂಂ ಹ್ರೂಂಕರಮಯೇ ದೇವಿ ಬಲಿಹೋಮಪ್ರಿಯೇ ನಮಃ ।
ಉಗ್ರತಾರೇ ನಮೋ ನಿತ್ಯಂ ತ್ರಾಹಿ ಮಾಂ ಶರಣಾಗತಮ್ ॥ 6 ॥
ಬುದ್ಧಿಂ ದೇಹಿ ಯಶೋ ದೇಹಿ ಕವಿತ್ವಂ ದೇಹಿ ದೇವಿ ಮೇ ।
ಮೂಢತ್ವಂ ಚ ಹರೇರ್ದೇವಿ ತ್ರಾಹಿ ಮಾಂ ಶರಣಾಗತಮ್ ॥ 7 ॥
ಇಂದ್ರಾದಿವಿಲಸದ್ವಂದ್ವವಂದಿತೇ ಕರುಣಾಮಯಿ ।
ತಾರೇ ತಾರಧಿನಾಥಾಸ್ಯೇ ತ್ರಾಹಿ ಮಾಂ ಶರಣಾಗತಮ್ ॥ 8 ॥
ಅಷ್ಟಮ್ಯಾಂ ಚ ಚತುರ್ದಶ್ಯಾಂ ನವಮ್ಯಾಂ ಯಃ ಪಠೇನ್ನರಃ ।
ಷಣ್ಮಾಸೈಃ ಸಿದ್ಧಿಮಾಪ್ನೋತಿ ನಾಽತ್ರ ಕಾರ್ಯಾ ವಿಚಾರಣಾ ॥ 9 ॥
ಮೋಕ್ಷಾರ್ಥೀ ಲಭತೇ ಮೋಕ್ಷಂ ಧನಾರ್ಥೀ ಲಭತೇ ಧನಮ್ ।
ವಿದ್ಯಾರ್ಥೀ ಲಭತೇ ವಿದ್ಯಾಂ ತರ್ಕವ್ಯಾಕರಣಾದಿಕಮ್ ॥ 10 ॥
ಇದಂ ಸ್ತೋತ್ರಂ ಪಠೇದ್ಯಸ್ತು ಸತತಂ ಶ್ರದ್ಧಯಾನ್ವಿತಃ ।
ತಸ್ಯ ಶತ್ರುಃ ಕ್ಷಯಂ ಯಾತಿ ಮಹಾಪ್ರಜ್ಞಾ ಪ್ರಜಾಯತೇ ॥ 11 ॥
ಪೀಡಾಯಾಂ ವಾಪಿ ಸಂಗ್ರಾಮೇ ಜಾಡ್ಯೇ ದಾನೇ ತಥಾ ಭಯೇ ।
ಯ ಇದಂ ಪಠತಿ ಸ್ತೋತ್ರಂ ಶುಭಂ ತಸ್ಯ ನ ಸಂಶಯಃ ॥ 12 ॥
ಇತಿ ಪ್ರಣಮ್ಯ ಸ್ತುತ್ವಾ ಚ ಯೋನಿಮುದ್ರಾಂ ಪ್ರದರ್ಶಯೇತ್ ॥
ಇತಿ ಶ್ರೀ ನೀಲಸರಸ್ವತೀ ಸ್ತೋತ್ರಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ