Daily Horoscope

Select Your Language

Notifications

webdunia
webdunia
webdunia
webdunia

ಅಜ್ಞಾನ ನಿವಾರಣೆಗೆ ಪಠಿಸಿ ಶ್ರೀ ದಕ್ಷಿಣಾಮೂರ್ತಿ ಮಂತ್ರ ಕವಚ: ಪೂರ್ಣ ಶ್ಲೋಕಗಳು ಇಲ್ಲಿವೆ

Dakshina murthy God
ಬೆಂಗಳೂರು: ಸನಾತನ ಧರ್ಮದಲ್ಲಿ ಭಗವಾನ್ ಶಿವನ ಗುರು ಸ್ವರೂಪವಾದ ಶ್ರೀ ದಕ್ಷಿಣಾಮೂರ್ತಿಯನ್ನು ಜ್ಞಾನ, ಬುದ್ಧಿಮತ್ತೆ, ವಿದ್ಯೆ ಮತ್ತು ಆತ್ಮಜ್ಞಾನದ ಅಧಿದೇವತೆ ಎಂದು ಪೂಜಿಸಲಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು, ಗುರುಗಳು ಮತ್ತು ಆಧ್ಯಾತ್ಮಿಕ ಸಾಧಕರು ತಮ್ಮ ಜ್ಞಾನಾರ್ಜನೆಯಲ್ಲಿ ಯಶಸ್ಸು ಪಡೆಯಲು ಶ್ರೀ ದಕ್ಷಿಣಾಮೂರ್ತಿ ಕವಚ ಮತ್ತು ಸ್ತೋತ್ರವನ್ನು ಪಠಿಸುವುದು ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ ಎಂದು ನಂಬಲಾಗಿದೆ.
 
ಬ್ರಹ್ಮರಂಧ್ರೇ ಧ್ರುವೋ ಮೇಽವ್ಯಾಲ್ಲಲಾಟೇಽವ್ಯಾತ್ತ ಪಂಚಮಃ |
ಅಕ್ಷಿಯುಗ್ಮೇ ತಥಾ ಪಾತು ಪ್ರಣವಾಕ್ತಃ ಪ ಪಂಚಮಃ || ೧ ||
 
ಭ್ರೂಯುಗೇ ಪ ಚತುರ್ಥೋಽವ್ಯಾದ್ವದನೇ ಕ ತೃತೀಯಕಃ |
ಕರ್ಣಯೋರ್ವಾರುಣಂ ಪಾತು ಭಗಾಕ್ತಸ್ತಶ್ಚ ಗಂಡಯೋಃ || ೨ ||
 
ದಂತೇ ತ ತ್ರಿಃ ಸದಾ ಪಾತು ಜಿಹ್ವಾಂಗ್ರೇಂತ್ಯಃ ಸನೇತ್ರಕಃ |
ಮುಖಪೃಷ್ಠ ಸಮಾರೂಢ ಸ್ಕಂಧಾವವ್ಯಾಟ್ಟಪಂಚಮಃ || ೩ ||
 
ಕಂಠೇ ಮೂ ಚ ಸದಾ ಪಾತು ಭುಜಯೋರ್ತಃ ಸದಾಽವತು |
ವಾಯುಬೀಜಂ ಭಗಾಕ್ರಾಂತಂ ಹೃದಯಂ ಸರ್ವದಾಽವತು || ೪ ||
 
ಮಕಾರಃ ಪಾತು ಮೇ ಪೃಷ್ಠೇ ಜಠರೇ ಹ್ಯಂ ಸದಾಽವತು |
ನಾಭೌ ಮೇ ಚ ಸದಾ ಪಾತು ಧಾಂ ಗುದೇ ಸರ್ವದಾಽವತು || ೫ ||
 
ಪ್ರಕಾರೋಽವ್ಯಾತ್ ಕಟೀ ನಿತ್ಯಂ ಜ್ಞಾಂ ಚ ಲಿಂಗೇ ಸದಾಽವತು |
ಊರೂ ಪಾತು ಪ್ರಕಾರಸ್ತು ವಾಯುರ್ಜಾನ್ವೋಃ ಸದಾಽವತು || ೬ ||
 
ಚದ್ವಿತೀಯಸ್ತು ಕರಯೋಃ ಸ್ವಾಕಾರೋ ಮಣಿಬಂಧಕೇ |
ಪಾದಯೋರ್ಹಾ ಸದಾ ಪಾತು ಮಹಾಮಂತ್ರಪರಾತ್ಪರಃ || ೭ ||
 
|| ಇತಿ ಶ್ರೀ ದಕ್ಷಿಣಾಮೂರ್ತಿ ಮಂತ್ರ ಕವಚಮ್ ||
 
 
                                                                             

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಜಯ ಸ್ಕಂದ ಸ್ತೋತ್ರಂ: ಸುಬ್ರಹ್ಮಣ್ಯ ಸ್ವಾಮಿಯ ದಿವ್ಯ ಕೃಪೆ ಪಡೆಯಲು ಪಠಿಸಬೇಕಾದ ಪವಿತ್ರ ಸ್ತೋತ್ರ