ಹಣದ ಸಮಸ್ಯೆ ನಿವಾರಿಸಲು ಮಂಗಳವಾರದಂದು ಈ ಪರಿಹಾರ ಮಾಡಿ

Webdunia
ಮಂಗಳವಾರ, 20 ಏಪ್ರಿಲ್ 2021 (06:37 IST)
ಬೆಂಗಳೂರು : ಮನುಷ್ಯನಿಗೆ ಹಣ ಬಹಳ ಮುಖ್ಯ. ಹಣದ ಸಮಸ್ಯೆ ಎದುರಾದರೆ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಈ ಹಣದ ಸಮಸ್ಯೆಯನ್ನು ನಿವಾರಿಸಲು ಮಂಗಳವಾರದಂದು ಈ ಪರಿಹಾರಗಳನ್ನು ಮಾಡಿ.

ಮಂಗಳವಾರದಂದು ಬೆಳಿಗ್ಗೆ ಸ್ನಾನ ಮಾಡಿ ಹಸುವಿಗೆ ಬ್ರೆಡ್ ನೀಡಿ. ಇದರಿಂದ ಲಕ್ಷ್ಮಿದೇವಿ ಸಂತಸಗೊಳ್ಳುತ್ತಾಳೆ. ಹಾಗೇ ತೆಂಗಿನಕಾಯಿ ತೆಗೆದುಕೊಂಡು ತಲೆಯ ಮೇಕೆ ಏಳು ಸುತ್ತು ಹಾಕಿ ಅದನ್ನು ಆಂಜನೇಯನ ದೇವಾಲಯದಲ್ಲಿ ಇಡಿ. ಇದರಿಂದ ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಕೆಂಪು ಬಟ್ಟೆ, ಹೂ ಮತ್ತು ಹಣ‍್ಣುಗಳನ್ನು ಗಣೇಶನಿಗೆ ಅರ್ಪಿಸಿ. ಗೋಧಿ, ಜೇನುತುಪ್ಪ, ಮತ್ತು ಮಸೂರವನ್ನು ದಾನ ಮಾಡಿ. ಮಂಗಳವಾರದಂದು ಹನುಮಂತನಿಗೆ ಸಾಸಿವೆ ದೀಪ ಹಚ್ಚಿ. ಹನುಮಾನ್ ಚಾಲೀಸ್ ಪಠಿಸಿ. ಸಿಂಧೂರವನ್ನು ಅರ್ಪಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments