Publish Date: Tue, 10 Nov 2026 (08:44 IST)
Updated Date: Mon, 09 Nov 2026 (19:21 IST)
ಕಾಮೇಶ್ವರೀ ದೇವಿಯ ಕೃಪೆಯಿಂದ ವೈವಾಹಿಕ ಜೀವನದಲ್ಲಾಗುವ ಮನಸ್ತಾಪಗಳು ಮತ್ತು ಅಡಚಣೆಗಳು ದೂರವಾಗಿ, ದಂಪತಿಗಳ ನಡುವೆ ಪ್ರೀತಿ, ಸಾಮರಸ್ಯ ಹಾಗೂ ಸೌಹಾರ್ದತೆ ಹೆಚ್ಚಬೇಕೆಂದರೆ ಶ್ರೀ ಕಾಮೇಶ್ವರೀ ಸ್ತುತಿಯನ್ನು ಪಠಿಸಿ.
ಯುಧಿಷ್ಠಿರ ಉವಾಚ |
ನಮಸ್ತೇ ಪರಮೇಶಾನಿ ಬ್ರಹ್ಮರೂಪೇ ಸನಾತನಿ |
ಸುರಾಸುರಜಗದ್ವಂದ್ಯೇ ಕಾಮೇಶ್ವರಿ ನಮೋಽಸ್ತು ತೇ || ೧ ||
ನ ತೇ ಪ್ರಭಾವಂ ಜಾನಂತಿ ಬ್ರಹ್ಮಾದ್ಯಾಸ್ತ್ರಿದಶೇಶ್ವರಾಃ |
ಪ್ರಸೀದ ಜಗತಾಮಾದ್ಯೇ ಕಾಮೇಶ್ವರಿ ನಮೋಽಸ್ತು ತೇ || ೨ ||
ಅನಾದಿಪರಮಾ ವಿದ್ಯಾ ದೇಹಿನಾಂ ದೇಹಧಾರಿಣೀ |
ತ್ವಮೇವಾಸಿ ಜಗದ್ವಂದ್ಯೇ ಕಾಮೇಶ್ವರಿ ನಮೋಽಸ್ತು ತೇ || ೩ ||
ತ್ವಂ ಬೀಜಂ ಸರ್ವಭೂತಾನಾಂ ತ್ವಂ ಬುದ್ಧಿಶ್ಚೇತನಾ ಧೃತಿಃ |
ತ್ವಂ ಪ್ರಬೋಧಶ್ಚ ನಿದ್ರಾ ಚ ಕಾಮೇಶ್ವರಿ ನಮೋಽಸ್ತು ತೇ || ೪ ||
ತ್ವಾಮಾರಾಧ್ಯ ಮಹೇಶೋಽಪಿ ಕೃತಕೃತ್ಯಂ ಹಿ ಮನ್ಯತೇ |
ಆತ್ಮಾನಂ ಪರಮಾತ್ಮಾಽಪಿ ಕಾಮೇಶ್ವರಿ ನಮೋಽಸ್ತು ತೇ || ೫ ||
ದುರ್ವೃತ್ತವೃತ್ತಸಂಹರ್ತ್ರಿ ಪಾಪಪುಣ್ಯಫಲಪ್ರದೇ |
ಲೋಕಾನಾಂ ತಾಪಸಂಹರ್ತ್ರಿ ಕಾಮೇಶ್ವರಿ ನಮೋಽಸ್ತು ತೇ || ೬ ||
ತ್ವಮೇಕಾ ಸರ್ವಲೋಕಾನಾಂ ಸೃಷ್ಟಿಸ್ಥಿತ್ಯಂತಕಾರಿಣೀ |
ಕರಾಳವದನೇ ಕಾಳಿ ಕಾಮೇಶ್ವರಿ ನಮೋಽಸ್ತು ತೇ || ೭ ||
ಪ್ರಪನ್ನಾರ್ತಿಹರೇ ಮಾತಃ ಸುಪ್ರಸನ್ನಮುಖಾಂಬುಜೇ |
ಪ್ರಸೀದ ಪರಮೇ ಪೂರ್ಣೇ ಕಾಮೇಶ್ವರಿ ನಮೋಽಸ್ತು ತೇ || ೮ ||
ತ್ವಾಮಾಶ್ರಯಂತಿ ಯೇ ಭಕ್ತ್ಯಾ ಯಾಂತಿ ಚಾಶ್ರಯತಾಂ ತು ತೇ |
ಜಗತಾಂ ತ್ರಿಜಗದ್ಧಾತ್ರಿ ಕಾಮೇಶ್ವರಿ ನಮೋಽಸ್ತು ತೇ || ೯ ||
ಶುದ್ಧಜ್ಞಾನಮಯೇ ಪೂರ್ಣೇ ಪ್ರಕೃತಿಃ ಸೃಷ್ಟಿಭಾವಿನೀ |
ತ್ವಮೇವ ಮಾತರ್ವಿಶ್ವೇಶಿ ಕಾಮೇಶ್ವರಿ ನಮೋಽಸ್ತು ತೇ || ೧೦ ||
ಇತಿ ಶ್ರೀಮಹಾಭಾಗವತೇ ಮಹಾಪುರಾಣೇ ಯುಧಿಷ್ಠಿರಕೃತ ಶ್ರೀ ಕಾಮೇಶ್ವರೀ ಸ್ತುತಿಃ |
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ