Daily Horoscope
✕

ಶ್ರೀ ಗಣನಾಥ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Krishnaveni K
ಬುಧವಾರ, 24 ಸೆಪ್ಟಂಬರ್ 2025 (08:50 IST)
ಇಂದು ಬುಧವಾರವಾಗಿದ್ದು ವಿಘ್ನ ವಿನಾಶಕ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ವಿಘ್ನೇಶ್ವರನ ಅನುಗ್ರಹಕ್ಕಾಗಿ ಶ್ರೀ ಗಣನಾಥ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಗರ್ಭ ಉವಾಚ |
ನಮಸ್ತೇ ಗಣನಾಥಾಯ ಬ್ರಹ್ಮಣೇ ಬ್ರಹ್ಮರೂಪಿಣೇ |
ಅನಾಥಾನಾಂ ಪ್ರಣಾಥಾಯ ವಿಘ್ನೇಶಾಯ ನಮೋ ನಮಃ || ೧ ||
ಜ್ಯೇಷ್ಠರಾಜಾಯ ದೇವಾಯ ದೇವದೇವೇಶಮೂರ್ತಯೇ |
ಅನಾದಯೇ ಪರೇಶಾಯ ಚಾದಿಪೂಜ್ಯಾಯ ತೇ ನಮಃ || ೨ ||
ಸರ್ವಪೂಜ್ಯಾಯ ಸರ್ವೇಷಾಂ ಸರ್ವರೂಪಾಯ ತೇ ನಮಃ |
ಸರ್ವಾದಯೇ ಪರಬ್ರಹ್ಮನ್ ಸರ್ವೇಶಾಯ ನಮೋ ನಮಃ || ೩ ||
ಗಜಾಕಾರಸ್ವರೂಪಾಯ ಗಜಾಕಾರಮಯಾಯ ತೇ |
ಗಜಮಸ್ತಕಧಾರಾಯ ಗಜೇಶಾಯ ನಮೋ ನಮಃ || ೪ ||
ಆದಿಮಧ್ಯಾಂತಭಾವಾಯ ಸ್ವಾನಂದಪತಯೇ ನಮಃ |
ಆದಿಮಧ್ಯಾಂತಹೀನಾಯ ತ್ವಾದಿಮಧ್ಯಾಂತಗಾಯ ತೇ || ೫ ||
ಸಿದ್ಧಿಬುದ್ಧಿಪ್ರದಾತ್ರೇ ಚ ಸಿದ್ಧಿಬುದ್ಧಿವಿಹಾರಿಣೇ |
ಸಿದ್ಧಿಬುದ್ಧಿಮಯಾಯೈವ ಬ್ರಹ್ಮೇಶಾಯ ನಮೋ ನಮಃ || ೬ ||
ಶಿವಾಯ ಶಕ್ತಯೇ ಚೈವ ವಿಷ್ಣವೇ ಭಾನುರೂಪಿಣೇ |
ಮಾಯಿನಾಂ ಮಾಯಯಾ ನಾಥ ಮೋಹದಾಯ ನಮೋ ನಮಃ || ೭ ||
ಕಿಂ ಸ್ತೌಮಿ ತ್ವಾಂ ಗಣಾಧೀಶ ಯತ್ರ ವೇದಾದಯೋಽಪರೇ |
ಯೋಗಿನಃ ಶಾಂತಿಮಾಪನ್ನಾ ಅತಸ್ತ್ವಾಂ ಪ್ರಣಮಾಮ್ಯಹಮ್ || ೮ ||
ರಕ್ಷ ಮಾಂ ಗರ್ಭದುಃಖಾತ್ತ್ವಂ ತ್ವಾಮೇವ ಶರಣಾಗತಮ್ |
ಜನ್ಮಮೃತ್ಯುವಿಹೀನಂ ವೈ ಕುರುಷ್ವ ತೇ ಪದಪ್ರಿಯಮ್ || ೯ ||
ಇತಿ ಶ್ರೀಮನ್ಮುದ್ಗಲೇ ಮಹಾಪುರಾಣೇ ನವಮ ಖಂಡೇ ಶ್ರೀ ಗಣನಾಥ ಸ್ತೋತ್ರಮ್ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಶ್ರೀ ಅಷ್ಟಭುಜಾಷ್ಟಕಂ ಸ್ತೋತ್ರ ಪಠಿಸಿ

ಸಾಲಬಾಧೆಯಿಂದ ಮುಕ್ತಿ ಪಡೆಯಲು ಋಣಹರ್ತೃ ಗಣೇಶ ಸ್ತೋತ್ರಮ್ ಪಠಿಸಿ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮಾನಸಿಕ ಒತ್ತಡ ಶಮನ ಮಾಡಲು ಶ್ರೀ ರುದ್ರಸ್ತವನಂ ಸ್ತೋತ್ರ ಪಠಿಸಿ

ಸೂರ್ಯನ ಅನುಗ್ರಹಕ್ಕೆ ಶ್ರೀ ಭಾಸ್ಕರ ಸಪ್ತಕಂ ಸ್ತೋತ್ರ

ಮುಂದಿನ ಸುದ್ದಿ
Show comments