Select Your Language

Notifications

webdunia
webdunia
webdunia
webdunia

ಗುರುವಾರ ತಪ್ಪದೇ ರಾಘವೇಂದ್ರ ಸಹಸ್ರನಾಮಾವಳಿಯನ್ನು ಓದಿ

Raghavendra Swamy

Krishnaveni K

ಬೆಂಗಳೂರು , ಗುರುವಾರ, 18 ಸೆಪ್ಟಂಬರ್ 2025 (08:43 IST)
ಇಂದು ಗುರುವಾರವಾಗಿದ್ದು ಗುರು ರಾಯರ ಅನುಗ್ರಹ ಪಡೆಯಲು ರಾಘವೇಂದ್ರ ಸಹಸ್ರನಾಮಾವಳಿಯನ್ನು ತಪ್ಪದೇ ಓದಿ. ಇದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಅಭಿವೃದ್ಧಿಯಾಗುವುದು.
 

ಓಂ ಅಜ್ಞಾನಭಂಜನಾಯ ನಮಃ
ಓಂ ಅಣಿಮಾದ್ಯಷ್ಟಸಿದ್ಧಿದಾಯ ನಮಃ
ಓಂ ಅನಣುಜ್ಞಾನಸಂಪದೇ ನಮಃ
ಓಂ ಅಮೋಘಶಕ್ತಯೇ ನಮಃ
ಓಂ ಅನಘಾಯ ನಮಃ
ಓಂ ಅಪರೋಕ್ಷೀಕೃತಾಚ್ಯುತಾಯ ನಮಃ
ಓಂ ಅಖಿಲಾಭೀಷ್ಟದಾಯ ನಮಃ
ಓಂ ಆತ್ಮವಿದೇ ನಮಃ
ಓಂ ಆಯುಃಪ್ರವರ್ಧನಾಯ ನಮಃ
ಓಂ ಆನಂದತೀರ್ಥಸಚ್ಛಾಸ್ತ್ರಟೀಕಾಭಾವಪ್ರಕಾಶಕಾಯ ನಮಃ
ಓಂ ಆನಂದಸಾಂದ್ರಾಯ ನಮಃ
ಓಂ ಆರಬ್ಧಕಾರ್ಯಾಂತಗಮನಕ್ಷಮಾಯ ನಮಃ
ಓಂ ಆಕುಲೀಕೃತದುರ್ವಾದಿವೃಂದಾಯ ನಮಃ
ಓಂ ಆಕಾರಬಂಧುರಾಯ ನಮಃ
ಓಂ ಆಶುಪ್ರಸನ್ನಾಯ ನಮಃ
ಓಂ ಆಸನ್ನಭಕ್ತಕಾಮಸುರದ್ರುಮಾಯ ನಮಃ
ಓಂ ಆಧ್ಯಾತ್ಮರತಾಯ ನಮಃ
ಓಂ ಆಚಾರ್ಯಾಯ ನಮಃ
ಓಂ ಆಸಮುದ್ರೈಕಸದ್ಗುರವೇ ನಮಃ
ಓಂ ಆತ್ಮಾರಾಮಾರ್ಚನಾಸಕ್ತಾಯ ನಮಃ || 20 ||

ಓಂ ಆರ್ಯಾಯ ನಮಃ
ಓಂ ಆಪ್ತತಮಾಯ ನಮಃ
ಓಂ ಇಂದ್ರಿಯೋತ್ಪನ್ನದೋಷಘ್ನಾಯ ನಮಃ
ಓಂ ಇಂದ್ರವತ್ತ್ಯಾಗಭೋಗಿನೇ ನಮಃ
ಓಂ ಇಷ್ಟದಾತ್ರೇ ನಮಃ
ಓಂ ಈಷಣಾತ್ರಯವರ್ಜಿತಾಯ ನಮಃ
ಓಂ ಉಗ್ರರಕ್ಷಃಪಿಶಾಚಘ್ನಾಯ ನಮಃ
ಓಂ ಉನ್ಮಾದಹರಾಯ ನಮಃ
ಓಂ ಉತ್ತಮಾಯ ನಮಃ
ಓಂ ಉದಾರಚಿತ್ತಾಯ ನಮಃ
ಓಂ ಉದ್ಧಾರಕಾಯ ನಮಃ
ಓಂ ಉತ್ಪಾತಹಾರಕಾಯ ನಮಃ
ಓಂ ಉಪೇಕ್ಷಿತಕುವಾದೀಂದ್ರಾಯ ನಮಃ
ಓಂ ಉಪಕಾರಪರಾಯಣಾಯ ನಮಃ
ಓಂ ಊರುದಘ್ನೀಕೃತಾಪಾರಭವಸಾಗರಾಯ ನಮಃ
ಓಂ ಊರ್ಜಿತಾಯ ನಮಃ
ಓಂ ಊಷ್ಮಹರ್ತ್ರೇ ನಮಃ
ಓಂ ಋಕ್ಷಾಧಿಪತಿಶೀತಲದರ್ಶನಾಯ ನಮಃ
ಓಂ ಋಜುಸ್ವಭಾವಾಯ ನಮಃ
ಓಂ ಋದ್ಧೋರುಮಾಹಾತ್ಮ್ಯಾಯ ನಮಃ || 40 ||

ಓಂ ಋಜುಮಾಸಸಾಯ ನಮಃ
ಓಂ ಏಡಮೂಕಸುವಾಗ್ದಾತ್ರೇ ನಮಃ
ಓಂ ಏಕಭಾಷಿಣೇ ನಮಃ
ಓಂ ಏಕಾಂತಭಕ್ತಾಯ ನಮಃ
ಓಂ ಐಶ್ವರ್ಯದಾತ್ರೇ ನಮಃ
ಓಂ ಏಕ್ಯಮತಚ್ಛಿದೇ ನಮಃ
ಓಂ ಓತತ್ವೇತ್ಯಾದ್ಯನುವ್ಯಾಖ್ಯಾಸುಧಾಭಾವಾರ್ಥದರ್ಶಿನೇ ನಮಃ
ಓಂ ಓಂಕಾರಜಪಶೀಲಾಯ ನಮಃ
ಓಂ ಸದಾ ಓಮಾತ್ಮೇತ್ಯುಪಾಸಿನೇ ನಮಃ
ಓಂ ಔಷಧೋಕ್ತ್ಯಾಪಿ ಭಕ್ತಾನಾಮಾಮಯಾಧಿಕಹಾರಿಣೇ ನಮಃ
ಓಂ ಅಂಸಾತ್ತತುಲಸೀಮಾಲಾಯ ನಮಃ
ಓಂ ಅಂಹೋನಾಶಕದರ್ಶನಾಯ ನಮಃ
ಓಂ ಅಸ್ತಂಗತಾರಿಷಡ್ವರ್ಗಾಯ ನಮಃ
ಓಂ ಅರ್ಥಿಮಂದಾರಕಾಯ ನಮಃ
ಓಂ ಕಲಿದೋಷವಿನಾಶಾಯ ನಮಃ
ಓಂ ಕಲೌ ಸದ್ಯಃ ನಮಃ
ಓಂ ಫಲಪ್ರದಾಯ ನಮಃ
ಓಂ ಕಮಲಾಪತಿಭಕ್ತಾಯ ನಮಃ
ಓಂ ಕುಂಠಕುಂಠತ್ವಭಂಜಿನೇ ನಮಃ
ಓಂ ಕರಾಲನರಸಿಂಹೋಗ್ರಕ್ರೋಧಶಾಮಕಮೂರ್ತಯೇ ನಮಃ
ಓಂ ಕಪೋಲಶಂಖಚಕ್ರಾಂಶಶಾಲಿನೇ ನಮಃ || 60 ||

ಓಂ ಕಪಟವರ್ಜಿತಾಯ ನಮಃ
ಓಂ ಕಲ್ಪಭೂರುಹರೂಪಾಯ ನಮಃ
ಓಂ ಕಲಭೌಧಾಭಕೀರ್ತಯೇ ನಮಃ
ಓಂ ಕಮಂಡಲುಂ ಧರ್ತ್ರೇ ನಮಃ
ಓಂ ಕರೇ ದಂಡಧರಾಯ ನಮಃ
ಓಂ ಕಾಮೇಷೂಣಾಮಲಕ್ಷ್ಯಾಯ ನಮಃ
ಓಂ ಕಾಮಿನೀಕಾಮನೋಜ್ಝಿತಾಯ ನಮಃ
ಓಂ ಕಾಮಾರಿಶ್ಲಾಘ್ಯಸದ್ವೃತ್ತಾಯ ನಮಃ
ಓಂ ಕಾಮದಾಯ ನಮಃ
ಓಂ ಕಾಮರೂಪಧೃತೇ ನಮಃ
ಓಂ ಕಾನೀನಭಾವವೇತ್ತ್ರೇ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಾಲಸಾಧಕಾಯ ನಮಃ
ಓಂ ಕಾಪಾಲಿಕಮತಧ್ವಂಸಿನೇ ನಮಃ
ಓಂ ಕಾಶಿಕಾಕಾಶಮಾನವಾಚೇ ನಮಃ
ಓಂ ಕಾಂತಾರಭೀತಿಘ್ನೇ ನಮಃ
ಓಂ ಕಾಂತಿಕಾಂತಾಯ ನಮಃ
ಓಂ ಕಾಪಥವರ್ಜಿತಾಯ ನಮಃ
ಓಂ ಕಾಷಾಯಾಂಬರಧಾರಿಣೇ ನಮಃ
ಓಂ ಕಾಶ್ಮೀರದ್ರವಚರ್ಚಿತಾಯ ನಮಃ || 80 ||

ಓಂ ಕಿರಾತಭೀತಿಸಂಹರ್ತ್ರೇ ನಮಃ
ಓಂ ಕಿಲಾಸಿತ್ವವಿನಾಶಕಾಯ ನಮಃ
ಓಂ ಕೀನಾಶಭಯಘ್ನೇ ನಮಃ
ಓಂ ಕೀಟಭಯಘ್ನೇ ನಮಃ
ಓಂ ಕೀರ್ತಿಮಂಡಿತಾಯ ನಮಃ
ಓಂ ಪಿಶಾಚಾನಾಂ ಕುಕೂಲಾಭಾಯ ನಮಃ
ಓಂ ಕುಷ್ಠರೋಗನಿವಾರಣಾಯ ನಮಃ
ಓಂ ಕುಶಾಸನಸ್ಥಿತಾಯ ನಮಃ
ಓಂ ಕುಕ್ಷಿಪೂರಕಾಯ ನಮಃ
ಓಂ ಕುತೂಹಲಿನೇ ನಮಃ
ಓಂ ಕುತ್ಸಿತಾಚಾರರಹಿತಾಯ ನಮಃ
ಓಂ ಕುಮಾರಸುಖವರ್ಧನಾಯ ನಮಃ
ಓಂ ಕುಶಲಾಯ ನಮಃ
ಓಂ ಕುಲೀನಾಯ ನಮಃ
ಓಂ ಕುಶಾಸನವಿವರ್ಜಿತಾಯ ನಮಃ
ಓಂ ಕುಂಭಘೋಣಕೃತಾವಾಸಾಯ ನಮಃ
ಓಂ ಕುತೋಽಪಿ ಭಯಭಂಜನಾಯ ನಮಃ
ಓಂ ಕೂಪಪಾತಕಪಾಪಘ್ನಾಯ ನಮಃ
ಓಂ ಕೂರ್ಮಾಸನಪರಿಗ್ರಹಾಯ ನಮಃ
ಓಂ ಕೂಷ್ಮಾಂಡಾದಿ ಪ್ರತಿಭಯಾಯ ನಮಃ || 100 ||

ಓಂ ಕೀರ್ತಿದಾಯ ನಮಃ
ಓಂ ಕೀರ್ತನಪ್ರಿಯಾಯ ನಮಃ
ಓಂ ಕೇಶವಾರಾಧಕಾಯ ನಮಃ
ಓಂ ಕೇತುದೋಷಘ್ನಾಯ ನಮಃ
ಓಂ ಕೇವಲೇಷ್ಟದಾಯ ನಮಃ
ಓಂ ಕೇತಕೀಕುಸುಮಾಸಕ್ತಾಯ ನಮಃ
ಓಂ ಕೇಸರದ್ರವಲೋಲುಪಾಯ ನಮಃ
ಓಂ ಕೈವಲ್ಯದಾತ್ರೇ ನಮಃ
ಓಂ ಕೈಂಕರ್ಯತುಷ್ಟಶ್ರೀಶಾಯ ನಮಃ
ಓಂ ಕೋಶದಾಯ ನಮಃ
ಓಂ ಕಾಲಾನುಸಾರದಾತ್ರೇ ನಮಃ
ಓಂ ಕೋಶಿನೇ ನಮಃ
ಓಂ ಕೋಶಾತಕೀಪ್ರಿಯಾಯ ನಮಃ
ಓಂ ಕೋಲಾಹಲವಿರೋಧಿನೇ ನಮಃ
ಓಂ ಕೌಪೀನಪಟಲಾಂಛನಾಯ ನಮಃ
ಓಂ ಕಂಬುಧ್ವನಿಪ್ರಿಯಾಯ ನಮಃ
ಓಂ ಕಂಬುಗ್ರೀವಾಯ ನಮಃ
ಓಂ ಕಂಪವಿವರ್ಜಿತಾಯ ನಮಃ
ಓಂ ಕೃಪೀಟಯೋನಿವರ್ಚಸ್ಥಾಯ ನಮಃ
ಓಂ ಕೃತಭಕ್ತಾರ್ತಿನಾಶನಾಯ ನಮಃ || 120 ||

ಓಂ ಕೃತ್ಯಾಸನಾಯ ನಮಃ
ಓಂ ಕೃತಜ್ಞಾಯ ನಮಃ
ಓಂ ಕೃತ್ಯಾಚೇಷ್ಟಕಭಂಜನಾಯ ನಮಃ
ಓಂ ಕೃಪಾಮಹೋದಧಯೇ ನಮಃ
ಓಂ ಕೃಷ್ಣಧ್ಯಾನಾಸಕ್ತಾಯ ನಮಃ
ಓಂ ಕೃಶಪ್ರಿಯಾಯ ನಮಃ
ಓಂ ಕಸ್ತೂರೀತಿಲಕಾಸಕ್ತಾಯ ನಮಃ
ಓಂ ಕೃತ್ತಸಂಸಾರಸಾಧ್ವಸಾಯ ನಮಃ
ಓಂ ಖಗೇಶವಾಹಭಕ್ತಾಯ ನಮಃ
ಓಂ ಖರಪಾತಕಹಾರಿಣೇ ನಮಃ
ಓಂ ಖದೋಷಹರ್ತ್ರೇ ನಮಃ
ಓಂ ಖಪುರಪ್ರಿಯಾಯ ನಮಃ
ಓಂ ಖಲಮಾರಿಣೇ ನಮಃ
ಓಂ ಖಾದ್ಯಪ್ರಿಯಾಯ ನಮಃ
ಓಂ ಖಲಪುವೇ ನಮಃ
ಓಂ ಖಿಲಹೀನಾಯ ನಮಃ
ಓಂ ಖೇದಹಂತ್ರೇ ನಮಃ
ಓಂ ಖಿನ್ನಚಿತ್ತಪ್ರಮೋದದಾಯ ನಮಃ
ಓಂ ಖೇದಘ್ನೇ ನಮಃ
ಓಂ ಖುರಣೋಘ್ನಾಯ ನಮಃ || 140 ||

ಓಂ ಖಂಜದುಃಖನಿವಾರಣಾಯ ನಮಃ
ಓಂ ಖೋಡತ್ವನಾಶಕಾಯ ನಮಃ
ಓಂ ಗರಘ್ನಾಯ ನಮಃ
ಓಂ ಗಣನಮ್ಯಾಂಘ್ರಯೇ ನಮಃ
ಓಂ ಗರುತ್ಮದ್ವಾಹಸೇವಕಾಯ ನಮಃ
ಓಂ ಗುರವೇ ನಮಃ
ಓಂ ಗುಣಾರ್ಣವಾಯ ನಮಃ
ಓಂ ಗಲಾತ್ತತುಲಸೀಮಾಲಾಯ ನಮಃ
ಓಂ ಗರ್ಭದಾಯ ನಮಃ
ಓಂ ಗರ್ಭದುಃಖಘ್ನೇ ನಮಃ
ಓಂ ಗರ್ತಹಾರಿಣೇ ನಮಃ
ಓಂ ಗಜಗತಯೇ ನಮಃ
ಓಂ ಗತದೋಷಾಯ ನಮಃ
ಓಂ ಗತಿಪ್ರದಾಯ ನಮಃ
ಓಂ ಗದಾಧರಾಯ ನಮಃ
ಓಂ ಗದಹರಾಯ ನಮಃ
ಓಂ ಗರ್ವಘ್ನೇ ನಮಃ
ಓಂ ಗರಿಮಾಲಯಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗಹ್ವರಸ್ಥಾಯ ನಮಃ || 160 ||

ಓಂ ಗತಭಿಯೇ ನಮಃ
ಓಂ ಗಲಿತಾಹಿತಾಯ ನಮಃ
ಓಂ ಗತಾಘಾಯ ನಮಃ
ಓಂ ಗರ್ಜಿತಾರಾತಯೇ ನಮಃ
ಓಂ ಗದಯಿತ್ನವೇ ನಮಃ
ಓಂ ಗವಾಂ ಪ್ರಿಯಾಯ ನಮಃ
ಓಂ ಗ್ರಸ್ತಾರಯೇ ನಮಃ
ಓಂ ಗ್ರಹದೋಷಘ್ನಾಯ ನಮಃ
ಓಂ ಗ್ರಹೋಚ್ಚಾಟನತತ್ಪರಾಯ ನಮಃ
ಓಂ ಗೀಷ್ಪತ್ಯಾಭಾಯ ನಮಃ
ಓಂ ಗಾಯತ್ರೀಜಾಪಕಾಯ ನಮಃ
ಓಂ ಗಾಯನಪ್ರಿಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗ್ರಾಹಕಾಯ ನಮಃ
ಓಂ ಗ್ರಾಹಿನೇ ನಮಃ
ಓಂ ಗ್ರಾವಗ್ರೀವಮತಚ್ಛಿದಾಯ ನಮಃ
ಓಂ ಗ್ರಾಮಕ್ಷೇಮಕರಾಯ ನಮಃ
ಓಂ ಗ್ರಾಮ್ಯಭಯಘ್ನೇ ನಮಃ
ಓಂ ಗ್ರಾಹಭೀತಿಘ್ನೇ ನಮಃ
ಓಂ ಗಾತ್ರಕ್ಷೇಮಕರಾಯ ನಮಃ || 180 ||

ಓಂ ಗಾಮಿನೇ ನಮಃ
ಓಂ ಗಿರಿಸಾರನಿಭಾಂಗಕಾಯ ನಮಃ
ಓಂ ಗತಭಾವಿಜನಯೇ ನಮಃ
ಓಂ ಗಮ್ಯಾಯ ನಮಃ
ಓಂ ಗೀರ್ವಾಣಾವಾಸಮೂಲಭುವೇ ನಮಃ
ಓಂ ಗುಣಿನೇ ನಮಃ
ಓಂ ಗುಣಪ್ರಿಯಾಯ ನಮಃ
ಓಂ ಗುಣ್ಯಾಯ ನಮಃ
ಓಂ ಗುಹಾವಾಸಾಯ ನಮಃ
ಓಂ ಗುರುಪ್ರಿಯಾಯ ನಮಃ
ಓಂ ಗುಡಪ್ರಿಯಾಯ ನಮಃ
ಓಂ ಗುಚ್ಛಕಂಠಾಯ ನಮಃ
ಓಂ ಗುಲ್ಮಚ್ಛೇತ್ತ್ರೇ ನಮಃ
ಓಂ ಗುಣಾದರಾಯ ನಮಃ
ಓಂ ಗುಪ್ತಗುಹ್ಯಾಯ ನಮಃ
ಓಂ ಗೂಢಕರ್ಮಣೇ ನಮಃ
ಓಂ ಗುರುರಾಜಾಯ ನಮಃ
ಓಂ ಗೂಹಿತಾಯ ನಮಃ
ಓಂ ಗೇಹದಾತ್ರೇ ನಮಃ
ಓಂ ಗೇಯಕೀರ್ತಯೇ ನಮಃ || 200 ||

ಓಂ ಗೈರಿಕಾರಂಜಿತಾಂಬರಾಯ ನಮಃ
ಓಂ ಗೃಹ್ಯಕ್ಷೇಮಕರಾಯ ನಮಃ
ಓಂ ಗೃಹ್ಯಾಯ ನಮಃ
ಓಂ ಗೃಹಗಾಯ ನಮಃ
ಓಂ ಗೃಹವರ್ಧನಾಯ ನಮಃ
ಓಂ ಗೋದಾವರೀಸ್ನಾನರತಾಯ ನಮಃ
ಓಂ ಗೋಪಬಾಲಕಪೂಜಕಾಯ ನಮಃ
ಓಂ ಗೋಷ್ಪದೀಕೃತಸಂಸಾರವಾರ್ಧಯೇ ನಮಃ
ಓಂ ಗೋಪುರರಕ್ಷಕಾಯ ನಮಃ
ಓಂ ಗೋಪ್ಯಮಂತ್ರಜಪಾಯ ನಮಃ
ಓಂ ಗೋಮತೇ ನಮಃ
ಓಂ ಗೋಕರ್ಣಿನೇ ನಮಃ
ಓಂ ಗೋಚರಾಖಿಲಾಯ ನಮಃ
ಓಂ ಗೋಗ್ರಾಸದಾಯ ನಮಃ
ಓಂ ಗೋತ್ರರತ್ನಾಯ ನಮಃ
ಓಂ ಗೋಸ್ತನೀನಿಭಭಾಷಣಾಯ ನಮಃ
ಓಂ ಗೋಪ್ತ್ರೇ ನಮಃ
ಓಂ ಗೌತಮಶಾಸ್ತ್ರಜ್ಞಾಯ ನಮಃ
ಓಂ ಗೌರವಿನೇ ನಮಃ
ಓಂ ಗೌರವಪ್ರದಾಯ ನಮಃ || 220 ||

ಓಂ ಗಂತ್ರೇ ನಮಃ
ಓಂ ಗಂಜಿತಶತ್ರವೇ ನಮಃ
ಓಂ ಗಂಧರ್ವಾಯ ನಮಃ
ಓಂ ಗಂಧವರ್ಧನಾಯ ನಮಃ
ಓಂ ಗಂಧಿನೇ ನಮಃ
ಓಂ ಗಂಧವತೀಸೂನುಗ್ರಂಥವಿದೇ ನಮಃ
ಓಂ ಗಂಧವಾಹವಿದೇ ನಮಃ
ಓಂ ಗಂಧರ್ವಾಭಾಯ ನಮಃ
ಓಂ ಗ್ರಂಥಿಭೇದಿನೇ ನಮಃ
ಓಂ ಗ್ರಂಥಕೃತೇ ನಮಃ
ಓಂ ಗ್ರಂಥಪಾಠಕಾಯ ನಮಃ
ಓಂ ಗಂಡಶೈಲಪ್ರಿಯಾಯ ನಮಃ
ಓಂ ಗಂಡಮಾಲಭಿದೇ ನಮಃ
ಓಂ ಗಂಡಕೀರತಯೇ ನಮಃ
ಓಂ ಗಂಗಾಸ್ನಾಯಿನೇ ನಮಃ
ಓಂ ಗಾಂಗೇಯಪ್ರದಾಯ ನಮಃ
ಓಂ ಗಾಂಡೀವಿಮಿತ್ರವಿದೇ ನಮಃ
ಓಂ ಘಟನಾನನುರೂಪಸ್ಯಾಪ್ಯರ್ಥಸ್ಯ ಘಟಕಾಯ ನಮಃ
ಓಂ ಘನಾಯ ನಮಃ
ಓಂ ಘರ್ಮಹರ್ತ್ರೇ ನಮಃ || 240 ||

ಓಂ ಘನಪ್ರೀತಯೇ ನಮಃ
ಓಂ ಘನಾಘನನಿಭಾಂಗಭಾಸೇ ನಮಃ
ಓಂ ಘನಸಾರದ್ರವಾಸಿಕ್ತಕಾಯಾಯ ನಮಃ
ಓಂ ಘರ್ಘರಿಕಾಂಕನಾಯ ನಮಃ
ಓಂ ಘ್ರಾಣತರ್ಪಣಚಾರ್ವಂಗಾಯ ನಮಃ
ಓಂ ಘೃಣಾವತೇ ನಮಃ
ಓಂ ಘುಸೃಣಪ್ರಿಯಾಯ ನಮಃ
ಓಂ ಘೃತಪ್ರಿಯಾಯ ನಮಃ
ಓಂ ಘಾತಿತಾರಯೇ ನಮಃ
ಓಂ ಘೋಷಯಿತ್ನವೇ ನಮಃ
ಓಂ ಘೋಷದಾಯ ನಮಃ
ಓಂ ಘೋಂಟಾಫಲಾಸ್ಥಿದ್ವಯಜಪಮಾಲಾಕರಾಂಬುಜಾಯ ನಮಃ
ಓಂ ಘೋರಾಮಯಪರೀಹರ್ತ್ರೇ ನಮಃ
ಓಂ ಘಂಟಾಪಥಗತಿಪ್ರಿಯಾಯ ನಮಃ
ಓಂ ಘಂಟಾನಾದಪ್ರಿಯಾಯ ನಮಃ
ಓಂ ಗಣದ್ವಾದ್ಯವಿನೋದನಾಯ ನಮಃ
ಓಂ ಚಕ್ರಶಂಖಾಂಕಿತಭುಜಾಯ ನಮಃ
ಓಂ ಚಮೂಮದವಿಭಂಜನಾಯ ನಮಃ
ಓಂ ಚರಾಚರಕ್ಷೇಮಕರ್ತ್ರೇ ನಮಃ
ಓಂ ಚತುರಾಯ ನಮಃ || 260 ||

ಓಂ ಚರಣಾರುಣಾಯ ನಮಃ
ಓಂ ಚತುಷ್ಪದೀಸ್ತುತ್ಯಮಾನಾಯ ನಮಃ
ಓಂ ಚತುರ್ಮುಖಪಿತೃಪ್ರಿಯಾಯ ನಮಃ
ಓಂ ಚತುಸ್ಸಾಗರವಿಖ್ಯಾತಾಯ ನಮಃ
ಓಂ ಚರ್ಮಾಸನಸಮಾಧಿಮತೇ ನಮಃ
ಓಂ ಚತ್ವರಸ್ಥಾಯ ನಮಃ
ಓಂ ಚಕೋರಾಕ್ಷಾಯ ನಮಃ
ಓಂ ಚಂಚಲತ್ವನಿವಾರಕಾಯ ನಮಃ
ಓಂ ಚತುರ್ವೇದವಿಶೇಷಜ್ಞಾಯ ನಮಃ
ಓಂ ಚಲಾಚಲಕೃತಪ್ರಿಯಾಯ ನಮಃ
ಓಂ ಚತುರಂಗಬಲಧ್ವಂಸಿನೇ ನಮಃ
ಓಂ ಚತುರೋಪಾಯಶಿಕ್ಷಿತಾಯ ನಮಃ
ಓಂ ಚಾರುರೂಪಾಯ ನಮಃ
ಓಂ ಚಾರಸೇವ್ಯಾಯ ನಮಃ
ಓಂ ಚಾಮರದ್ವಯಶೋಭಿತಾಯ ನಮಃ
ಓಂ ಚಿತ್ತಪ್ರಸಾದಜನನಾಯ ನಮಃ
ಓಂ ಚಿತ್ರಭಾನುಪ್ರಭೋಜ್ಜ್ವಲಾಯ ನಮಃ
ಓಂ ಚಿರಜೀವಿನೇ ನಮಃ
ಓಂ ಚಿತ್ತಹರಾಯ ನಮಃ
ಓಂ ಚಿತ್ರಭಾಷಿಣೇ ನಮಃ || 280 ||

ಓಂ ಚಿತಿಪ್ರದಾಯ ನಮಃ
ಓಂ ಚಿತ್ರಗುಪ್ತಭಯತ್ರಾತ್ರೇ ನಮಃ
ಓಂ ಚಿರಂಜೀಜನಸೇವಿತಾಯ ನಮಃ
ಓಂ ಸ್ವಭಕ್ತಾನಾಂ ಚಿಂತಾಮಣಯೇ ನಮಃ
ಓಂ ಚಿಂತಿತಾರ್ಥಪ್ರದಾಯಕಾಯ ನಮಃ
ಓಂ ಚಿಂತಾಹರ್ತ್ರೇ ನಮಃ
ಓಂ ಚಿತ್ತವಾಸಿನೇ ನಮಃ
ಓಂ ಚೀರಕೌಪೀನಧಾರಿಣೇ ನಮಃ
ಓಂ ಚಿಪಿಟತ್ಯಾಗಕೃತೇ ನಮಃ
ಓಂ ಚುಲ್ಲಕಕ್ಷಿದಾಯ ನಮಃ
ಓಂ ಚುಲ್ಲವರ್ಧನಾಯ ನಮಃ
ಓಂ ವೈಷ್ಣವಾನಾಂ ಚೂಡಾಮಣಯೇ ನಮಃ
ಓಂ ಚೂರ್ಣೀಕೃತಮಹಾಭಯಾಯ ನಮಃ
ಓಂ ಯಶಸಾ ಚೂಡಾಲಾಯೈ ನಮಃ
ಓಂ ಚೂತಫಲಾಸ್ವಾದವಿನೋದನಾಯ ನಮಃ
ಓಂ ಚೂಡಪ್ರಾಗ್ವಾದವಿನೋದನಾಯ ನಮಃ
ಓಂ ಚೂಡಾಕರ್ಮಾದಿ ಕರ್ತೄಣಾಂ ಸನ್ನಿಧೌ ಸರ್ವದೋಷಘ್ನೇ ನಮಃ
ಓಂ ಚೇಷ್ಟಕಾಯ ನಮಃ
ಓಂ ಚೇಷ್ಟಕಧ್ವಂಸಿನೇ ನಮಃ
ಓಂ ಚೈತ್ರೋತ್ಸವಮುದಂಭರಾಯ ನಮಃ || 300 ||

ಓಂ ಚೋದ್ಯಹರ್ತ್ರೇ ನಮಃ
ಓಂ ಚೌರನಾಶಿನೇ ನಮಃ
ಓಂ ಚಿತಿಮತೇ ನಮಃ
ಓಂ ಚಿತ್ತರಂಜನಾಯ ನಮಃ
ಓಂ ಚಿಂತ್ಯಾಯ ನಮಃ
ಓಂ ಚೇತನದಾತ್ರೇ ನಮಃ
ಓಂ ಚಂದ್ರಹಾಸಾಯ ನಮಃ
ಓಂ ಚಂದ್ರಕಾಂತಾಯ ನಮಃ
ಓಂ ಚಂದ್ರಾಯ ನಮಃ
ಓಂ ಚಂಡೀಶಪೂಜಕಾಯ ನಮಃ
ಓಂ ಚಕ್ಷುಃಪ್ರೀತಿಕರಾಯ ನಮಃ
ಓಂ ಚಂದ್ರಚಂದನದ್ರವಸೇವನಾಯ ನಮಃ
ಓಂ ಛದ್ಮಹೀನಾಯ ನಮಃ
ಓಂ ಛತ್ರಭೋಗಿನೇ ನಮಃ
ಓಂ ಛಲಘ್ನೇ ನಮಃ
ಓಂ ಛದಲೋಚನಾಯ ನಮಃ
ಓಂ ಛನ್ನಜ್ಞಾನಾಯ ನಮಃ
ಓಂ ಛನ್ನಕರ್ಮಣೇ ನಮಃ
ಓಂ ಛವಿಮತೇ ನಮಃ
ಓಂ ಛಾತ್ರಸೇವಿತಾಯ ನಮಃ || 320 ||

ಓಂ ಛಾತ್ರಪ್ರಿಯಾಯ ನಮಃ
ಓಂ ಛಾತ್ರರಕ್ಷಿಣೇ ನಮಃ
ಓಂ ಛಾಗಯಾಗಾತಿಶಾಸ್ತ್ರವಿದೇ ನಮಃ
ಓಂ ಛತ್ರಚಾಮರಧಾತ್ರೇ ನಮಃ
ಓಂ ಛತ್ರಚಾಮರಶೋಭಿತಾಯ ನಮಃ
ಓಂ ಛಿದ್ರಹಾರಿಣೇ ನಮಃ
ಓಂ ಛಿನ್ನರೋಗಾಯ ನಮಃ
ಓಂ ಛಂದಶ್ಶಾಸ್ತ್ರವಿಶಾರದಾಯ ನಮಃ
ಓಂ ಭವದುಃಖಾನಾಂ ಛೇದಕಾಯ ನಮಃ
ಓಂ ಛಿನ್ನಸಾಧ್ವಸಾಯ ನಮಃ
ಓಂ ಜರಾಹರ್ತ್ರೇ ನಮಃ
ಓಂ ಜಗತ್ಪೂಜ್ಯಾಯ ನಮಃ
ಓಂ ಜಯಂತೀವ್ರತತತ್ಪರಾಯ ನಮಃ
ಓಂ ಜಯದಾಯ ನಮಃ
ಓಂ ಜಯಕರ್ತ್ರೇ ನಮಃ
ಓಂ ಜಗತ್ಕ್ಷೇಮಕರಾಯ ನಮಃ
ಓಂ ಜಯಿನೇ ನಮಃ
ಓಂ ಜರಾಹೀನಾಯ ನಮಃ
ಓಂ ಜನೈಃ ನಮಃ
ಓಂ ಸೇವ್ಯಾಯ ನಮಃ
ಓಂ ಜನಾನಂದಕರಾಯ ನಮಃ || 340 ||

ಓಂ ಜವಿನೇ ನಮಃ
ಓಂ ಜನಪ್ರಿಯಾಯ ನಮಃ
ಓಂ ಜಘನ್ಯಘ್ನಾಯ ನಮಃ
ಓಂ ಜಪಾಸಕ್ತಾಯ ನಮಃ
ಓಂ ಜಗದ್ಗುರವೇ ನಮಃ
ಓಂ ಜರಾಯುಬಂಧಸಂಹರ್ತ್ರೇ ನಮಃ
ಓಂ ಜಲಗುಲ್ಮನಿವಾರಣಾಯ ನಮಃ
ಓಂ ಜಾಡ್ಯಘ್ನೇ ನಮಃ
ಓಂ ಜಾನಕೀಶಾರ್ಚಿನೇ ನಮಃ
ಓಂ ಜಾಹ್ನವೀಜಲಪಾವನಾಯ ನಮಃ
ಓಂ ಜಾತಮಾತ್ರಶಿಶುಕ್ಷೇಮಿನೇ ನಮಃ
ಓಂ ಜ್ಯಾಯಸೇ ನಮಃ
ಓಂ ಜಾಲ್ಮತ್ವವರ್ಜಿತಾಯ ನಮಃ
ಓಂ ಜಿಷ್ಣವೇ ನಮಃ
ಓಂ ಜಿನಮತಧ್ವಂಸಿನೇ ನಮಃ
ಓಂ ಜಿಗೀಷವೇ ನಮಃ
ಓಂ ಜಿಹ್ಮವರ್ಜಿತಾಯ ನಮಃ
ಓಂ ಜಗದುದ್ಧೃತಯೇ ಜಾತಾಯ ನಮಃ
ಓಂ ಜಿತಕ್ರೋಧಾಯ ನಮಃ
ಓಂ ಜಿತೇಂದ್ರಿಯಾಯ ನಮಃ || 360 ||

ಓಂ ಜಿತಾರಿವರ್ಗಾಯ ನಮಃ
ಓಂ ಜಿತದುರ್ವಾದಿನೇ ನಮಃ
ಓಂ ಜಿತಮನೋಭವಾಯ ನಮಃ
ಓಂ ಜೀವಾತವೇ ನಮಃ
ಓಂ ಜೀವಿಕಾಯೈ ನಮಃ
ಓಂ ಜೀವದಾತ್ರೇ ನಮಃ
ಓಂ ಜೀಮೂತವತ್ ಸ್ಥಿರಾಯ ನಮಃ
ಓಂ ಜೀವಿತೇಶಭಯತ್ರಾತ್ರೇ ನಮಃ
ಓಂ ಜೀರ್ಣಜ್ವರವಿನಾಶನಾಯ ನಮಃ
ಓಂ ಜುಷ್ಟಶ್ರೀನಾಥಪಾದಾಬ್ಜಾಯ ನಮಃ
ಓಂ ಜೂರ್ತಿಬಾಧವಿನಾಶನಾಯ ನಮಃ
ಓಂ ಜೇತ್ರೇ ನಮಃ
ಓಂ ಜ್ಯೇಷ್ಠಾಯ ನಮಃ
ಓಂ ಜ್ಯೇಷ್ಠವೃತ್ತಯೇ ನಮಃ
ಓಂ ಸತಾಂ ಜೈವಾತ್ರಕಸಮಾಯ ನಮಃ
ಓಂ ಜ್ಯೋತ್ಸ್ನಾನಿಭಯಶಸೇ ನಮಃ
ಓಂ ಚಂಭಹಂತ್ರೇ ನಮಃ
ಓಂ ಜಂಬೂಫಲಪ್ರಿಯಾಯ ನಮಃ
ಓಂ ಝಲ್ಲರೀವಾದನಪ್ರೀತಾಯ ನಮಃ
ಓಂ ಝಷಕೇತೋರುಪೇಕ್ಷಕಾಯ ನಮಃ || 380 ||

ಓಂ ಝಲಾಪ್ರಿಯಾಯ ನಮಃ
ಓಂ ಝೂಣಿಹಂತ್ರೇ ನಮಃ
ಓಂ ಝಂಝಾವಾತಭಯಾಪಘ್ನೇ ನಮಃ
ಓಂ ಜ್ಞಾನವತೇ ನಮಃ
ಓಂ ಜ್ಞಾನದಾತ್ರೇ ನಮಃ
ಓಂ ಜ್ಞಾನಾನಂದಪ್ರಕಾಶವತೇ ನಮಃ
ಓಂ ಟಟ್ಟಿರೀರಹಿತಾಯ ನಮಃ
ಓಂ ಟೀಕಾತಾತ್ಪರ್ಯಾರ್ಥಪ್ರಬೋಧಕಾಯ ನಮಃ
ಓಂ ಟಂಕಾರಕರಚಾರಿತ್ರಾಯ ನಮಃ
ಓಂ ಟಂಕಾಭಾಯ ನಮಃ
ಓಂ ದುರಿತಶಮನಾಯ ನಮಃ
ಓಂ ಟಕ್ಪ್ರತ್ಯಯವಿಕಾರಜ್ಞಾಯ ನಮಃ
ಓಂ ಟೀಕೃತಾನ್ಯಬುಧೋಕ್ತಿಕಾಯ ನಮಃ
ಓಂ ಡಮರುಧ್ವನಿಕೃನ್ಮಿತ್ರಾಯ ನಮಃ
ಓಂ ಡಾಕಿನೀಭಯಭಂಜನಾಯ ನಮಃ
ಓಂ ಡಿಂಭಸೌಖ್ಯಪ್ರದಾಯ ನಮಃ
ಓಂ ಡೋಲಾವಿಹಾರೋತ್ಸವಲೋಲುಪಾಯ ನಮಃ
ಓಂ ಢಕ್ಕಾವಾದ್ಯಪ್ರಿಯಾಯ ನಮಃ
ಓಂ ಢೌಕಮಾನಾಯ ನಮಃ
ಓಂ ಣತ್ವಾರ್ಥಕೋವಿದಾಯ ನಮಃ
ಓಂ ತಪಸ್ವಿನೇ ನಮಃ || 400 ||

ಓಂ ತಪ್ತಮುದ್ರಾಂಕಾಯ ನಮಃ
ಓಂ ತಪ್ತಮುದ್ರಾಂಕನಪ್ರದಾಯ ನಮಃ
ಓಂ ತಪೋಧನಾಶ್ರಯಾಯ ನಮಃ
ಓಂ ತಪ್ತತಾಪಹರ್ತ್ರೇ ನಮಃ
ಓಂ ತಪೋಧನಾಯ ನಮಃ
ಓಂ ತಮೋಹರ್ತ್ರೇ ನಮಃ
ಓಂ ತ್ವರಿತದಾಯ ನಮಃ
ಓಂ ತರುಣಾಯ ನಮಃ
ಓಂ ತರ್ಕಪಂಡಿತಾಯ ನಮಃ
ಓಂ ತ್ರಾಸಹರ್ತ್ರೇ ನಮಃ
ಓಂ ತಾಮಸಘ್ನೇ ನಮಃ
ಓಂ ತಾತಾಯ ನಮಃ
ಓಂ ತಾಪಸಸೇವಿತಾಯ ನಮಃ
ಓಂ ತಾರಕಾಯ ನಮಃ
ಓಂ ತ್ರಾಣದಾಯ ನಮಃ
ಓಂ ತ್ರಾತ್ರೇ ನಮಃ
ಓಂ ತಪ್ತಕಾಂಚನಸನ್ನಿಭಾಯ ನಮಃ
ಓಂ ತ್ರಿವರ್ಗಫಲದಾಯ ನಮಃ
ಓಂ ತೀವ್ರಫಲದಾತ್ರೇ ನಮಃ
ಓಂ ತ್ರಿದೋಷಘ್ನೇ ನಮಃ || 420 ||

ಓಂ ತಿರಸ್ಕೃತಪರಾಯ ನಮಃ
ಓಂ ತ್ಯಾಗಿನೇ ನಮಃ
ಓಂ ತ್ರಿಲೋಕೀಮಾನ್ಯಸತ್ತಮಾಯ ನಮಃ
ಓಂ ಪಿಶಾಚಾನಾಂ ನಮಃ
ಓಂ ತೀಕ್ಷ್ಣರೂಪಾಯ ನಮಃ
ಓಂ ತೀರ್ಣಸಂಸಾರಸಾಗರಾಯ ನಮಃ
ಓಂ ತುರುಷ್ಕಸೇವಿತಾಯ (ತುರುಷ್ಕಪೂಜಿತಾಯ) ನಮಃ
ಓಂ ತುಲ್ಯಹೀನಾಯ ನಮಃ
ಓಂ ತುರಗವಾಹನಾಯ ನಮಃ
ಓಂ ತೃಪ್ತಾಯ ನಮಃ
ಓಂ ತೃಪ್ತಿಪ್ರದಾಯ ನಮಃ
ಓಂ ತೃಷ್ಣಾಹರ್ತ್ರೇ ನಮಃ
ಓಂ ತುಂಗಾತಟಾಶ್ರಯಾಯ ನಮಃ
ಓಂ ತೂಲಾಯಿತೀಕೃತಾಘೌಘಾಯ ನಮಃ
ಓಂ ತುಷ್ಟಿದಾಯ ನಮಃ
ಓಂ ತುಂಗವಿಗ್ರಹಾಯ ನಮಃ
ಓಂ ತೇಜಸ್ವಿನೇ ನಮಃ
ಓಂ ತೈಲವಿದ್ವೇಷಿಣೇ ನಮಃ
ಓಂ ತೋಕಾನಾಂ ನಮಃ
ಓಂ ಸುಖವರ್ಧನಾಯ ನಮಃ
ಓಂ ತಂದ್ರೀಹರಾಯ ನಮಃ
ಓಂ ತಂಡುಲದಾಯ ನಮಃ || 440 ||

ಓಂ ತಂಜಾಪುರಕೃತಾದರಾಯ ನಮಃ
ಓಂ ಸ್ಥಲದಾಯ ನಮಃ
ಓಂ ಸ್ಥಾಪಕಾಯ ನಮಃ
ಓಂ ಸ್ಥಾತ್ರೇ ನಮಃ
ಓಂ ಸ್ಥಿರಾಯ ನಮಃ
ಓಂ ಸ್ಥೂಲಕಲೇವರಾಯ ನಮಃ
ಓಂ ಸ್ಥೇಯಸೇ ನಮಃ
ಓಂ ಸ್ಥೈರ್ಯಪ್ರದಾಯ ನಮಃ
ಓಂ ಸ್ಥೇಮ್ನೇ ನಮಃ
ಓಂ ಸ್ಥೌರಿಣೇ ನಮಃ
ಓಂ ಸ್ಥಂಡಿಲೇಶಯಾಯ ನಮಃ
ಓಂ ದಶಾವತೇ ನಮಃ
ಓಂ ದಕ್ಷಿಣಾಯ ನಮಃ
ಓಂ ದತ್ತದೃಷ್ಟಯೇ ನಮಃ
ಓಂ ದಾಕ್ಷಿಣ್ಯಪೂರಿತಾಯ ನಮಃ
ಓಂ ದಕ್ಷಾಯ ನಮಃ
ಓಂ ದಯಾಲವೇ ನಮಃ
ಓಂ ದಮವತೇ ನಮಃ
ಓಂ ದ್ರವಚ್ಚಿತ್ತಾಯ ನಮಃ
ಓಂ ದಧಿಪ್ರಿಯಾಯ ನಮಃ || 460 ||

ಓಂ ದ್ರವ್ಯದಾಯ ನಮಃ
ಓಂ ದರ್ಶನಾದೇವ ಪ್ರೀತಾಯ ನಮಃ
ಓಂ ದಲಿತಪಾತಕಾಯ ನಮಃ
ಓಂ ದತ್ತಾಭೀಷ್ಟಾಯ ನಮಃ
ಓಂ ದಸ್ಯುಹಂತ್ರೇ ನಮಃ
ಓಂ ದಾಂತಾಯ ನಮಃ
ಓಂ ದಾರುಣದುಃಖಘ್ನೇ ನಮಃ
ಓಂ ದ್ವಾಸಪ್ತತಿಸಹಸ್ರಾಣಾಂ ನಾಡೀನಾಂ ರೂಪಭೇದವಿದೇ ನಮಃ
ಓಂ ದಾರಿದ್ರ್ಯನಾಶಕಾಯ ನಮಃ
ಓಂ ದಾತ್ರೇ ನಮಃ
ಓಂ ದಾಸಾಯ ನಮಃ
ಓಂ ದಾಸಪ್ರಮೋದಕೃತೇ ನಮಃ
ಓಂ ದಿವೌಕಃಸದೃಶಾಯ ನಮಃ
ಓಂ ದಿಷ್ಟವರ್ಧನಾಯ ನಮಃ
ಓಂ ದಿವ್ಯವಿಗ್ರಹಾಯ ನಮಃ
ಓಂ ದೀರ್ಘಾಯುಷೇ ನಮಃ
ಓಂ ದೀರ್ಣದುರಿತಾಯ ನಮಃ
ಓಂ ದೀನಾನಾಥಗತಿಪ್ರದಾಯ ನಮಃ
ಓಂ ದೀರ್ಘಾಯುಷ್ಯಪ್ರದಾಯ ನಮಃ
ಓಂ ದೀರ್ಘವರ್ಜಿತಾಯ ನಮಃ || 480 ||

ಓಂ ದೀಪ್ತಮೂರ್ತಿಮತೇ ನಮಃ
ಓಂ ದುರ್ಧರಾಯ ನಮಃ
ಓಂ ದುರ್ಲಭಾಯ ನಮಃ
ಓಂ ದುಷ್ಟಹಂತ್ರೇ ನಮಃ
ಓಂ ದುಷ್ಕೀರ್ತಿಭಂಜನಾಯ ನಮಃ
ಓಂ ದುಃಸ್ವಪ್ನದೋಷಘ್ನೇ ನಮಃ
ಓಂ ದುಃಖಧ್ವಂಸಿನೇ ನಮಃ
ಓಂ ದ್ರುಮಸಮಾಶ್ರಯಾಯ ನಮಃ
ಓಂ ದೂಷ್ಯತ್ಯಾಗಿನೇ ನಮಃ
ಓಂ ದೂರದರ್ಶಿನೇ ನಮಃ
ಓಂ ದೂತಾನಾಂ ನಮಃ
ಓಂ ಸುಖವರ್ಧನಾಯ ನಮಃ
ಓಂ ದೃಷ್ಟಾಂತಹೀನಾಯ ನಮಃ
ಓಂ ದೃಷ್ಟಾರ್ಥಾಯ ನಮಃ
ಓಂ ದೃಢಾಂಗಾಯ ನಮಃ
ಓಂ ದೃಪ್ತದರ್ಪಹೃತೇ ನಮಃ
ಓಂ ದೃಢಪ್ರಜ್ಞಾಯ ನಮಃ
ಓಂ ದೃಢಭಕ್ತಯೇ ನಮಃ
ಓಂ ರ್ದುರ್ವಿಧಾನಾಂ ನಮಃ
ಓಂ ಧನಪ್ರದಾಯ ನಮಃ
ಓಂ ದೇವಸ್ವಭಾವಾಯ ನಮಃ
ಓಂ ದೇಹೀತಿ ಯಾಚನಾಶಬ್ದಮೂಲಭಿದೇ (ದೇಹೀತಿ ನಮಃ
ಓಂ ಯಾಚನಾಶಬ್ದಗೂಢಘ್ನೇ) ನಮಃ || 500 ||

ಓಂ ದೂನಪ್ರಸಾದಕೃತೇ ನಮಃ
ಓಂ ದುಃಖವಿನಾಶಿನೇ ನಮಃ
ಓಂ ದುರ್ನಯೋಜ್ಝಿತಾಯ ನಮಃ
ಓಂ ದೈತ್ಯಾರಿಪೂಜಕಾಯ ನಮಃ
ಓಂ ದೈವಶಾಲಿನೇ ನಮಃ
ಓಂ ದೈನ್ಯವಿವರ್ಜಿತಾಯ ನಮಃ
ಓಂ ದೋಷಾದ್ರಿಕುಲಿಶಾಯ ನಮಃ
ಓಂ ದೋಷ್ಮತೇ ನಮಃ
ಓಂ ದೋಗ್ಧ್ರೇ ನಮಃ
ಓಂ ದೌರ್ಭಿಕ್ಷ್ಯದೋಷಘ್ನೇ ನಮಃ
ಓಂ ದಂಡಧಾರಿಣೇ ನಮಃ
ಓಂ ದಂಭಹೀನಾಯ ನಮಃ
ಓಂ ದಂತಶೂಕಶಯಪ್ರಿಯಾಯ ನಮಃ
ಓಂ ಧನದಾಯ ನಮಃ
ಓಂ ಧನಿಕಾರಾಧ್ಯಾಯ ನಮಃ
ಓಂ ಧನ್ಯಾಯ ನಮಃ
ಓಂ ಧರ್ಮವಿವರ್ಧನಾಯ ನಮಃ
ಓಂ ಧಾರಕಾಯ ನಮಃ
ಓಂ ಧಾನ್ಯದಾಯ ನಮಃ
ಓಂ ಧಾತ್ರೇ ನಮಃ || 520 ||

ಓಂ ಧಿಷಣಾವತೇ ನಮಃ
ಓಂ ಧೀರಾಯ ನಮಃ
ಓಂ ಧೀಮತೇ ನಮಃ
ಓಂ ಧೀಪ್ರದಾತ್ರೇ ನಮಃ
ಓಂ ಧೂತಾರಿಷ್ಟಾಯ ನಮಃ
ಓಂ ಧ್ರುವಾಶ್ರಯಾಯ ನಮಃ
ಓಂ ಧೃತಭಕ್ತಾಭಯಾಯ ನಮಃ
ಓಂ ಧೃಷ್ಟಾಯ ನಮಃ
ಓಂ ಧೃತಿಮತೇ ನಮಃ
ಓಂ ಧೂತದೂಷಣಾಯ ನಮಃ
ಓಂ ಧೂರ್ತಭಂಗಕರಾಯ ನಮಃ
ಓಂ ಧೇನುರೂಪಾಯ ನಮಃ
ಓಂ ಧೈರ್ಯಪ್ರವರ್ಧನಾಯ ನಮಃ
ಓಂ ಧೂಪಪ್ರಿಯಾಯ ನಮಃ
ಓಂ ಧೋರಣೀಭೃತೇ ನಮಃ
ಓಂ ಧೂಮಕೇತುಭಯಾಪಹಾಯ ನಮಃ
ಓಂ ಧೌವಸ್ತ್ರಪರೀಧಾನಾಯ ನಮಃ
ಓಂ ನಲಿನಾಕ್ಷಾಯ ನಮಃ
ಓಂ ನವಗ್ರಹಭಯಚ್ಛಿದೇ ನಮಃ
ಓಂ ನವಧಾಭಕ್ತಿಭೇದಜ್ಞಾಯ ನಮಃ || 540 ||

ಓಂ ನರೇಂದ್ರಾಯ ನಮಃ
ಓಂ ನರಸೇವಿತಾಯ ನಮಃ
ಓಂ ನಾಮಸ್ಮರಣಸಂತುಷ್ಟಾಯ ನಮಃ
ಓಂ ನಾರಾಯಣಪದಾಶ್ರಯಾಯ ನಮಃ
ಓಂ ನಾಡೀಸ್ಥೈರ್ಯಪ್ರದಾಯ ನಮಃ
ಓಂ ನಾನಾಜಾತಿಜಂತುಜನಾರ್ಚಿತಾಯ ನಮಃ
ಓಂ ನಾರೀದೂರಾಯ ನಮಃ
ಓಂ ನಾಯಕಾಯ ನಮಃ
ಓಂ ನಾಗಾದ್ಯೈಶ್ವರ್ಯದಾಯಕಾಯ ನಮಃ
ಓಂ ನಿರ್ವಾಣದಾಯ ನಮಃ
ಓಂ ನಿರ್ಮಲಾತ್ಮನೇ ನಮಃ
ಓಂ ನಿಷ್ಕಾಸಿತಪಿಶಾಚಕಾಯ ನಮಃ
ಓಂ ನಿಃಶ್ರೇಯಸಕರಾಯ ನಮಃ
ಓಂ ನಿಂದಾವರ್ಜಿತಾಯ ನಮಃ
ಓಂ ನಿಗಮಾರ್ಥವಿದೇ ನಮಃ
ಓಂ ನಿರಾಕೃತಕುವಾದೀಂದ್ರಾಯ ನಮಃ
ಓಂ ನಿರ್ಜರಾಪ್ತಾಯ ನಮಃ
ಓಂ ನಿರಾಮಯಾಯ ನಮಃ
ಓಂ ನಿಯಾಮಕಾಯ ನಮಃ
ಓಂ ನಿಯತಿದಾಯ ನಮಃ || 560 ||

ಓಂ ನಿಗ್ರಹಾನುಗ್ರಹಕ್ಷಮಾಯ ನಮಃ
ಓಂ ನಿಷ್ಕೃಷ್ಟವಾಕ್ಯಾಯ ನಮಃ
ಓಂ ನಿರ್ಮುಕ್ತಬಂಧನಾಯ ನಮಃ
ಓಂ ನಿತ್ಯಸೌಖ್ಯಭುಜೇ ನಮಃ
ಓಂ ಸಂಪದಾಂ ನಿದಾನಾಯ ನಮಃ
ಓಂ ನಿಷ್ಠಾನಿಷ್ಣಾತಾಯ ನಮಃ
ಓಂ ನಿರ್ವೃತಿಪ್ರದಾಯ ನಮಃ
ಓಂ ನಿರ್ಮಮಾಯ (ನಿರ್ಮೋಹಾಯ) ನಮಃ
ಓಂ ನಿರಹಂಕಾರಾಯ ನಮಃ
ಓಂ ನಿತ್ಯನೀರಾಜನಪ್ರಿಯಾಯ ನಮಃ
ಓಂ ನಿಜಪ್ರದಕ್ಷಿಣೇನೈವ ಸರ್ವಯಾತ್ರಾಫಲಪ್ರದಾಯ ನಮಃ
ಓಂ ನೀತಿಮತೇ ನಮಃ
ಓಂ ನುತಪಾದಾಬ್ಜಾಯ ನಮಃ
ಓಂ ನ್ಯೂನಪೂರ್ಣತ್ವವರ್ಜಿತಾಯ ನಮಃ
ಓಂ ನಿದ್ರಾತ್ಯಾಗಿನೇ ನಮಃ
ಓಂ ನಿಸ್ಪೃಹಾಯ ನಮಃ
ಓಂ ನಿದ್ರಾದೋಷನಿವಾರಣಾಯ ನಮಃ
ಓಂ ನೂತನಾಂಶುಕಧಾರಿಣೇ ನಮಃ
ಓಂ ನೃಪಪೂಜಿತಪಾದುಕಾಯ ನಮಃ
ಓಂ ನೃಣಾಂ ಸುಖಪ್ರದಾಯ ನಮಃ || 580 ||

ಓಂ ನೇತ್ರೇ ನಮಃ
ಓಂ ನೇತ್ರಾನಂದಕರಾಕೃತಯೇ ನಮಃ
ಓಂ ನಿಯಮಿನೇ ನಮಃ
ಓಂ ನೈಗಮಾದ್ಯೈಃ ನಮಃ
ಓಂ ಭಕ್ತಿಭಾವೇನ ಸೇವಿತಾಯ ನಮಃ
ಓಂ ಭಕ್ತ್ಯಾ ಭಜತಾಂ ನೇದಿಷ್ಠಾಯ ನಮಃ
ಓಂ ಭಕ್ತಭವಾಂಬುಧೇಃ ನಮಃ
ಓಂ ನೌಕಾಯೈ ನಮಃ
ಓಂ ನಂದಾತ್ಮಜಪ್ರಿಯಾಯ ನಮಃ
ಓಂ ನಾಥಾಯ ನಮಃ
ಓಂ ನಂದನಾಯ ನಮಃ
ಓಂ ನಂದನದ್ರುಮಾಯ ನಮಃ
ಓಂ ಪ್ರಸನ್ನಾಯ ನಮಃ
ಓಂ ಪರಿತಾಪಘ್ನಾಯ ನಮಃ
ಓಂ ಪ್ರಸಿದ್ಧಾಯ ನಮಃ
ಓಂ ಪರತಾಪಹೃತೇ ನಮಃ
ಓಂ ಪ್ರಥಮಾಯ ನಮಃ
ಓಂ ಪ್ರತಿಪನ್ನಾರ್ಥಾಯ ನಮಃ
ಓಂ ಪ್ರಸಾಧಿತಮಹಾತಪಸೇ ನಮಃ
ಓಂ ಪರಾಕ್ರಮಜಿತಾರಾತಯೇ ನಮಃ
ಓಂ ಪ್ರತಿಮಾನವಿವರ್ಜಿತಾಯ ನಮಃ
ಓಂ ಪ್ರವರಾಯ ನಮಃ || 600 ||

ಓಂ ಪ್ರಕ್ರಮಜ್ಞಾಯ ನಮಃ
ಓಂ ಪರವಾದಿಜಯಪ್ರದಾಯ ನಮಃ
ಓಂ ಪ್ರಮುಖಾಯ ನಮಃ
ಓಂ ಪ್ರಬಲಾಯ ನಮಃ
ಓಂ ಪ್ರಜ್ಞಾಶಾಲಿನೇ ನಮಃ
ಓಂ ಪ್ರತ್ಯೂಹನಾಶಕಾಯ ನಮಃ
ಓಂ ಪ್ರಪಂಜಸುಖದಾತ್ರೇ ನಮಃ
ಓಂ ಪ್ರಕೃತಿಸ್ಥಾಯ ನಮಃ
ಓಂ ಪ್ರವೃತ್ತಿಕೃತೇ ನಮಃ
ಓಂ ಪ್ರಭೂತಸಂಪದೇ ನಮಃ
ಓಂ ಪತ್ರೋರ್ಣಧಾರಿಣೇ ನಮಃ
ಓಂ ಪ್ರಣವತತ್ಪರಾಯ ನಮಃ
ಓಂ ಪ್ರಚಂಡಾಯ ನಮಃ
ಓಂ ಪ್ರದರಧ್ವಂಸಿನೇ ನಮಃ
ಓಂ ಪ್ರತಿಗ್ರಹವಿವರ್ಜಿತಾಯ ನಮಃ
ಓಂ ಪ್ರತ್ಯಕ್ಷಫಲದಾತ್ರೇ ನಮಃ
ಓಂ ಪ್ರಸಾದಾಭಿಮುಖಾಯ ನಮಃ
ಓಂ ಪರಾಯ ನಮಃ


Share this Story:

Follow Webdunia kannada

ಮುಂದಿನ ಸುದ್ದಿ

ವಿಘ್ನಗಳ ನಿವಾರಣೆಗಾಗಿ ಗಣೇಶ ಚಾಲೀಸಾ ತಪ್ಪದೇ ಓದಿ