ಬೆಂಗಳೂರು: ಭಗವಾನ್ ಶಿವನ ಕುರಿತಾದ ಅದ್ಭುತ ಶ್ಲೋಕಗಳಲ್ಲಿ ಶಿವ ತಾಂಡವ ಸ್ತೋತ್ರವೂ ಒಂದು. ಋಣಾತ್ಮಕ ಭಾವಗಳನ್ನು ದೂರ ಮಾಡಿ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಸಿಗಬೇಕೆಂದರೆ ಈ ಸ್ತೋತ್ರವನ್ನು ಓದಬೇಕು. ಶಿವ ತಾಂಡವ ಸ್ತೋತ್ರ ಓದುವುದರಿಂದ ಕೌಟುಂಬಿಕ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ, ಶತ್ರು ಭಯವಿದ್ದರೆ ಎಲ್ಲವೂ ನಾಶವಾಗಿ ನೆಮ್ಮದಿ ಮೂಡುವುದು. ಶಿವ ತಾಂಡವ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ.