X
Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ
Krishnaveni K
ಸೋಮವಾರ, 19 ಮೇ 2025 (08:19 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಇಂದು ಶಿವನ ಕುರಿತಾದ ಅಷ್ಟೋತ್ತರ ಸ್ತೋತ್ರವನ್ನು ತಪ್ಪದೇ ಓದಿ, ಅವನ ಕೃಪೆಗೆ ಪಾತ್ರರಾಗಿ.
ಶಿವೋ ಮಹೇಶ್ವರಶ್ಶಂಭುಃ ಪಿನಾಕೀ ಶಶಿಶೇಖರಃ |
ವಾಮದೇವೋ ವಿರೂಪಾಕ್ಷಃ ಕಪರ್ದೀ ನೀಲಲೋಹಿತಃ || ೧ ||
ಶಂಕರಶ್ಶೂಲಪಾಣಿಶ್ಚ ಖಟ್ವಾಂಗೀ ವಿಷ್ಣುವಲ್ಲಭಃ |
ಶಿಪಿವಿಷ್ಟೋಽಂಬಿಕಾನಾಥಃ ಶ್ರೀಕಂಠೋ ಭಕ್ತವತ್ಸಲಃ || ೨ ||
ಭವಶ್ಶರ್ವಸ್ತ್ರಿಲೋಕೇಶಶ್ಶಿತಿಕಂಠಶ್ಶಿವಾಪ್ರಿಯಃ |
ಉಗ್ರಃ ಕಪಾಲೀ ಕಾಮಾರೀ ಅಂಧಕಾಸುರಸೂದನಃ || ೩ ||
ಗಂಗಾಧರೋ ಲಲಾಟಾಕ್ಷಃ ಕಾಲಕಾಲಃ ಕೃಪಾನಿಧಿಃ |
ಭೀಮಃ ಪರಶುಹಸ್ತಶ್ಚ ಮೃಗಪಾಣಿರ್ಜಟಾಧರಃ || ೪ ||
ಕೈಲಾಸವಾಸೀ ಕವಚೀ ಕಠೋರಸ್ತ್ರಿಪುರಾಂತಕಃ |
ವೃಷಾಂಕೋ ವೃಷಭಾರೂಢೋ ಭಸ್ಮೋದ್ಧೂಳಿತವಿಗ್ರಹಃ || ೫ ||
ಸಾಮಪ್ರಿಯಸ್ಸ್ವರಮಯಸ್ತ್ರಯೀಮೂರ್ತಿರನೀಶ್ವರಃ |
ಸರ್ವಜ್ಞಃ ಪರಮಾತ್ಮಾ ಚ ಸೋಮಸೂರ್ಯಾಗ್ನಿಲೋಚನಃ || ೬ ||
ಹವಿರ್ಯಜ್ಞಮಯಸ್ಸೋಮಃ ಪಂಚವಕ್ತ್ರಸ್ಸದಾಶಿವಃ |
ವಿಶ್ವೇಶ್ವರೋ ವೀರಭದ್ರೋ ಗಣನಾಥಃ ಪ್ರಜಾಪತಿಃ || ೭ ||
ಹಿರಣ್ಯರೇತಃ ದುರ್ಧರ್ಷಃ ಗಿರೀಶೋ ಗಿರಿಶೋಽನಘಃ |
ಭುಜಂಗಭೂಷಣೋ ಭರ್ಗೋ ಗಿರಿಧನ್ವೀ ಗಿರಿಪ್ರಿಯಃ || ೮ ||
ಕೃತ್ತಿವಾಸಃ ಪುರಾರಾತಿರ್ಭಗವಾನ್ ಪ್ರಮಥಾಧಿಪಃ |
ಮೃತ್ಯುಂಜಯಸ್ಸೂಕ್ಷ್ಮತನುರ್ಜಗದ್ವ್ಯಾಪೀ ಜಗದ್ಗುರುಃ || ೯ ||
ವ್ಯೋಮಕೇಶೋ ಮಹಾಸೇನಜನಕಶ್ಚಾರುವಿಕ್ರಮಃ |
ರುದ್ರೋ ಭೂತಪತಿಃ ಸ್ಥಾಣುರಹಿರ್ಭುಧ್ನ್ಯೋ ದಿಗಂಬರಃ || ೧೦ ||
ಅಷ್ಟಮೂರ್ತಿರನೇಕಾತ್ಮಾ ಸಾತ್ತ್ವಿಕಶ್ಶುದ್ಧವಿಗ್ರಹಃ |
ಶಾಶ್ವತಃ ಖಂಡಪರಶುರಜಃ ಪಾಶವಿಮೋಚಕಃ || ೧೧ ||
ಮೃಡಃ ಪಶುಪತಿರ್ದೇವೋ ಮಹಾದೇವೋಽವ್ಯಯೋ ಹರಿಃ |
ಪೂಷದಂತಭಿದವ್ಯಗ್ರೋ ದಕ್ಷಾಧ್ವರಹರೋ ಹರಃ || ೧೨ ||
ಭಗನೇತ್ರಭಿದವ್ಯಕ್ತಃ ಸಹಸ್ರಾಕ್ಷಸ್ಸಹಸ್ರಪಾತ್ |
ಅಪವರ್ಗಪ್ರದೋಽನಂತಸ್ತಾರಕಃ ಪರಮೇಶ್ವರಃ || ೧೩ ||
ಏವಂ ಶ್ರೀ ಶಂಭುದೇವಸ್ಯ ನಾಮ್ನಾಮಷ್ಟೋತ್ತರಂಶತಮ್ ||
ಇತಿ ಶ್ರೀ ಶಿವಾಷ್ಟೋತ್ತರ ಶತನಾಮ ಸ್ತೋತ್ರಂ ಪರಿಪೂರ್ಣ ||
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ
ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ
Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ
Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ
Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ
ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ
ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ
ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ
ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ
ಮುಂದಿನ ಸುದ್ದಿ
Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ
Show comments