X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸಾಡೇ ಸಾತಿ ಶನಿ ದೋಷ ಪರಿಹಾರಕ್ಕೆ ಇದಕ್ಕಿಂತ ಬೆಸ್ಟ್ ಮಂತ್ರ ಯಾವುದೂ ಇಲ್ಲ
Krishnaveni K
ಶನಿವಾರ, 11 ಅಕ್ಟೋಬರ್ 2025 (08:34 IST)
ಸಾಡೇ ಸಾತಿ ಶನಿ ದೋಷ ಕಾಡುತ್ತಿದ್ದರೆ ಶನಿ ದೇವನ ಕುರಿತಾದ ಶ್ರೀ ಶನಿ ವಜ್ರಪಂಜರ ಕವಚಂ ಸ್ತೋತ್ರವನ್ನು ಇಂದು ತಪ್ಪದೇ ಓದಿ. ಇದರಿಂದ ಶನಿ ದೋಷದ ಪ್ರಭಾವ ತಕ್ಕಮಟ್ಟಿಗೆ ಕಡಿಮೆಯಾಗುವುದು.
ಓಂ ಅಸ್ಯ ಶ್ರೀಶನೈಶ್ಚರವಜ್ರಪಂಜರ ಕವಚಸ್ಯ ಕಶ್ಯಪ ಋಷಿಃ ಅನುಷ್ಟುಪ್ ಛಂದಃ ಶ್ರೀ ಶನೈಶ್ಚರ ದೇವತಾ ಶ್ರೀಶನೈಶ್ಚರ ಪ್ರೀತ್ಯರ್ಥೇ ಜಪೇ ವಿನಿಯೋಗಃ |
ಧ್ಯಾನಮ್
ನೀಲಾಂಬರೋ ನೀಲವಪುಃ ಕಿರೀಟೀ
ಗೃಧ್ರಸ್ಥಿತಸ್ತ್ರಾಸಕರೋ ಧನುಷ್ಮಾನ್ |
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ
ಸದಾ ಮಮ ಸ್ಯಾದ್ವರದಃ ಪ್ರಶಾಂತಃ ||
ಬ್ರಹ್ಮೋವಾಚ
ಶೃಣುಧ್ವಂ ಋಷಯಃ ಸರ್ವೇ ಶನಿಪೀಡಾಹರಂ ಮಹತ್ |
ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ ||
ಕವಚಂ ದೇವತಾವಾಸಂ ವಜ್ರಪಂಜರಸಂಜ್ಞಕಮ್ |
ಶನೈಶ್ಚರ ಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ ||
ಕವಚಮ್
ಓಂ
ಶ್ರೀಶನೈಶ್ಚರಃ
ಪಾತು
ಭಾಲಂ
ಮೇ
ಸೂರ್ಯನಂದನಃ
|
ನೇತ್ರೇ
ಛಾಯಾತ್ಮಜಃ
ಪಾತು
ಪಾತು
ಕರ್ಣೌ
ಯಮಾನುಜಃ
|| 1 ||
ನಾಸಾಂ
ವೈವಸ್ವತಃ
ಪಾತು
ಮುಖಂ
ಮೇ
ಭಾಸ್ಕರಃ
ಸದಾ
|
ಸ್ನಿಗ್ಧಕಂಠಶ್ಚ
ಮೇ
ಕಂಠಂ
ಭುಜೌ
ಪಾತು
ಮಹಾಭುಜಃ
|| 2 |
|
ಸ್ಕಂಧೌ
ಪಾತು
ಶನಿಶ್ಚೈವ
ಕರೌ
ಪಾತು
ಶುಭಪ್ರದಃ
|
ವಕ್ಷಃ
ಪಾತು
ಯಮಭ್ರಾತಾ
ಕುಕ್ಷಿಂ
ಪಾತ್ವಸಿತಸ್ತಥಾ
|| 3 ||
ನಾಭಿಂ
ಗ್ರಹಪತಿಃ
ಪಾತು
ಮಂದಃ
ಪಾತು
ಕಟಿಂ
ತಥಾ
|
ಊರೂ
ಮಮಾಂತಕಃ
ಪಾತು
ಯಮೋ
ಜಾನುಯುಗಂ
ತಥಾ
|| 4 ||
ಪಾದೌ
ಮಂದಗತಿಃ
ಪಾತು
ಸರ್ವಾಂಗಂ
ಪಾತು
ಪಿಪ್ಪಲಃ
|
ಅಂಗೋಪಾಂಗಾನಿ
ಸರ್ವಾಣಿ
ರಕ್ಷೇನ್ಮೇ
ಸೂರ್ಯನಂದನಃ
|| 5 ||
ಫಲಶ್ರುತಿಃ
ಇತ್ಯೇತತ್ಕವಚಂ ದಿವ್ಯಂ ಪಠೇತ್ಸೂರ್ಯಸುತಸ್ಯ ಯಃ |
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ ||
ವ್ಯಯಜನ್ಮದ್ವಿತೀಯಸ್ಥೋ ಮೃತ್ಯುಸ್ಥಾನಗತೋಽಪಿ ವಾ |
ಕಲತ್ರಸ್ಥೋ ಗತೋ ವಾಪಿ ಸುಪ್ರೀತಸ್ತು ಸದಾ ಶನಿಃ ||
ಅಷ್ಟಮಸ್ಥೇ ಸೂರ್ಯಸುತೇ ವ್ಯಯೇ ಜನ್ಮದ್ವಿತೀಯಗೇ |
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ ||
ಇತ್ಯೇತತ್ಕವಚಂ ದಿವ್ಯಂ ಸೌರೇರ್ಯನ್ನಿರ್ಮಿತಂ ಪುರಾ |
ದ್ವಾದಶಾಷ್ಟಮಜನ್ಮಸ್ಥದೋಷಾನ್ನಾಶಯತೇ ಸದಾ |
ಜನ್ಮಲಗ್ನಸ್ಥಿತಾನ್ ದೋಷಾನ್ ಸರ್ವಾನ್ನಾಶಯತೇ ಪ್ರಭುಃ ||
ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶನಿ ವಜ್ರ ಪಂಜರ ಕವಚಂ |
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶನಿ ಸಪ್ತನಾಮಾವಳಿ ಯಾವುದು ಇದನ್ನು ಪಠಿಸುವುದರಿಂದ ಏನು ಫಲ
ಶನಿಯ ಈ ಪವರ್ ಫುಲ್ ಮಂತ್ರ ಹೇಳುವುದರಿಂದ ಶನಿದೋಷದಿಂದ ಮುಕ್ತಿ
ಹನುಮಾನ್ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ
ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ
ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು
ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ
ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ
ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ
ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ
ಮುಂದಿನ ಸುದ್ದಿ
ದೀಪಾವಳಿ ಸಂದರ್ಭದಲ್ಲಿ ಈ ವಸ್ತು ಮನೆಗೆ ತಂದರೆ ಲಕ್ಷ್ಮೀ ಬರುತ್ತಾಳೆ
Show comments