Select Your Language

Notifications

webdunia
webdunia
webdunia
webdunia

ಶನಿಯ ಈ ಪವರ್ ಫುಲ್ ಮಂತ್ರ ಹೇಳುವುದರಿಂದ ಶನಿದೋಷದಿಂದ ಮುಕ್ತಿ

Shani God

Krishnaveni K

ಬೆಂಗಳೂರು , ಶನಿವಾರ, 20 ಸೆಪ್ಟಂಬರ್ 2025 (08:30 IST)
ಇಂದು ಶನಿವಾರವಾಗಿದ್ದು ಶನೀಶ್ವರನ ವಾರವಾಗಿದೆ. ಶನಿ ದೋಷವಿದ್ದಲ್ಲಿ ಇಂದು ತಪ್ಪದೇ ಶನಿ ದೇವನ ಮಂತ್ರ, ಸ್ತೋತ್ರ ಪಠಣ ಮಾಡಿದರೆ ಶನಿ ದೋಷದಿಂದ ತಕ್ಕ ಮಟ್ಟಿಗೆ ಮುಕ್ತಿ ಸಿಗಬಹುದಾಗಿದೆ.

ಸಾಡೇ ಸಾತಿ ಶನಿ ದೋಷವಿದ್ದಲ್ಲಿ ಜೀವನದಲ್ಲಿ ಕಷ್ಟ-ನಷ್ಟಗಳು, ಉದ್ಯೋಗ ಸ್ಥಳದಲ್ಲಿ ಸ್ಥಾನ ಭ್ರಷ್ಟತೆ, ಅಪವಾದದ ಭೀತಿ, ಆರ್ಥಿಕವಾಗಿ ಹಿನ್ನಡೆ, ಮಾನಸಿಕ ಕ್ಲೇಶಗಳು ಬರುವ ಸಾಧ್ಯತೆಯಿದೆ. ಶನಿ ದೋಷದಿಂದ ಪರಿಹಾರ ಸಿಗಬೇಕೆಂದರೆ 70 ದಿನಗಳವರೆಗೆ ತಪ್ಪದೇ ಶನಿ ಸಪ್ತ ನಾಮಾವಳಿಯನ್ನು ಪಠಿಸಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ನಾಮೋ ಶನೇಶ್ವರಾ ಪಾಹಿಮಾಁ
ನಾಮೋ ಮಂಧಗಮನಾ ಪಾಹಿಮಾಁ
ನಾಮೋ ಸೂರ್ಯಪುತ್ರಾ ಪಾಹಿಮಾಁ
ನಾಮೋ ಛಾಯಾ ಸೂತಾ ಪಾಹಿಮಾಁ
ನಾಮೋ ಜ್ಯೇಸ್ಟ ಪತ್ನೀ ಸಮೇತಾ ಪಾಹಿಮಾಁ
ನಾಮೋ ಯಮಾಪ್ರತ್ಯಧಿ ದೇವ ಪಾಹಿಮಾಁ
ನಾಮೋ ಗ್ರಢ಼ರಾ ವಾಹಾನಾಮಾ ಪಾಹಿಮಾಁ

ಇದು ಸುಲಭ ಮಂತ್ರವಾಗಿದ್ದು ಇದನ್ನು ಪ್ರತಿನಿತ್ಯ ಶುದ್ಧ ಮನಸ್ಸಿನಿಂದೇ ತಪ್ಪದೇ ಪಠಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಮಹಾಲಕ್ಷ್ಮಿ ಸಹಸ್ರನಾಮ ಸ್ತೋತ್ರಂ ಓದಿ