Webdunia - Bharat's app for daily news and videos

Install App

Shani Dasha 2025: ಕರ್ಕಟಕ ರಾಶಿಯವರಿಗೆ 2025 ರಲ್ಲಿ ಶನಿಯಿಂದ ಈ ಲಾಭಗಳಾಗುತ್ತವೆ

Krishnaveni K
ಬುಧವಾರ, 27 ನವೆಂಬರ್ 2024 (09:06 IST)
ಬೆಂಗಳೂರು: 2025 ರಲ್ಲಿ ಶನಿ ಐದು ರಾಶಿಯವರಿಗೆ ಲಾಭ ತಂದುಕೊಡುತ್ತಾನೆ ಎಂಬು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಆ ಪೈಕಿ ಕರ್ಕಟಕ ರಾಶಿಯೂ ಒಂದು. ಈ ರಾಶಿಯವರಿಗೆ ಈ ವರ್ಷ ಶನಿ ಯಾವ ರೀತಿ ಲಾಭ ತಂದುಕೊಡುತ್ತಾನೆ ನೋಡಿ.

ಕರ್ಕಟಕ ರಾಶಿಯವರಿಗೆ ಶನಿ ಈ ವರ್ಷ ಲಾಭದಾಯಕನಾಗಿರುತ್ತಾನೆ. ಉದ್ಯೋಗದಲ್ಲಿ, ಕೌಟುಂಬಿಕವಾಗಿ, ವೈಯಕ್ತಿಕವಾಗಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗೆ ಕಾರಣನಾಗುತ್ತಾನೆ. ಹೀಗಾಗಿ ಈ ವರ್ಷ ಶನಿ ದೆಸೆಯಿದೆ ಎಂದು ಚಿಂತೆಗೊಳಗಾಗಬೇಕಿಲ್ಲ.

ಕರ್ಕಟಕ ರಾಶಿಯವರಿಗೆ ಶನಿ ಏಳು ಮತ್ತು ಎಂಟನೇ ಮನೆಗೆ ಅಧಿಪತಿಯಾಗಿರುತ್ತಾನೆ. ಬಳಿಕ ಒಂಭತ್ತನೇ ಮನೆಯ ಮೂಲಕ ಹಾದುಹೋಗುತ್ತಾನೆ. ಈ ವರ್ಷ ಶನಿಯು ಕರ್ಕಟಕರ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಗೆ ಕಾರಣನಾಗುತ್ತಾನೆ. ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಅದೇ ರೀತಿ ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಅಂತಹವರಿಗೆ ತಮಗೆ ತಕ್ಕುದಾದ ಉದ್ಯೋಗ ಸಿಗಲ ಕಾರಣವಾಗುತ್ತಾನೆ. ಇನ್ನು, ಅವಿವಾಹಿತರಿಗೆ, ಯೋಗ್ಯ ಜೀವನ ಸಂಗಾತಿಯನ್ನು ಹುಡುಕುತ್ತಿರುವವರಿಗೆ ಮತ್ತು ಪ್ರೀತಿ-ಪ್ರೇಮದಲ್ಲಿ ಬಿದ್ದವರಿಗೆ ಶನಿಯು ಒಳ್ಳೆಯದನ್ನೇ ಮಾಡಲಿದ್ದಾನೆ. ಕೊಂಚ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯಗಳು ಬಂದೀತು. ಆದರೂ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments