ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

Krishnaveni K
ಗುರುವಾರ, 11 ಡಿಸೆಂಬರ್ 2025 (08:35 IST)
ಮನಸ್ಸಿನಲ್ಲಿ ಭಯ, ಆತಂಕ, ಅಶಾಂತಿ ಇದ್ದಲ್ಲಿ ಇವರ ನಿವಾರಣೆಗಾಗಿ ಶ್ರೀರಾಮ ಪಂಚ ರತ್ನ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಕಂಜಾತಪತ್ರಾಯತ ಲೋಚನಾಯ ಕರ್ಣಾವತಂಸೋಜ್ಜ್ವಲ ಕುಂಡಲಾಯ
ಕಾರುಣ್ಯಪಾತ್ರಾಯ ಸುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 1 ॥

ವಿದ್ಯುನ್ನಿಭಾಂಭೋದ ಸುವಿಗ್ರಹಾಯ ವಿದ್ಯಾಧರೈಸ್ಸಂಸ್ತುತ ಸದ್ಗುಣಾಯ
ವೀರಾವತಾರಯ ವಿರೋಧಿಹರ್ತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 2 ॥

ಸಂಸಕ್ತ ದಿವ್ಯಾಯುಧ ಕಾರ್ಮುಕಾಯ ಸಮುದ್ರ ಗರ್ವಾಪಹರಾಯುಧಾಯ
ಸುಗ್ರೀವಮಿತ್ರಾಯ ಸುರಾರಿಹಂತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 3 ॥

ಪೀತಾಂಬರಾಲಂಕೃತ ಮಧ್ಯಕಾಯ ಪಿತಾಮಹೇಂದ್ರಾಮರ ವಂದಿತಾಯ
ಪಿತ್ರೇ ಸ್ವಭಕ್ತಸ್ಯ ಜನಸ್ಯ ಮಾತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 4 ॥

ನಮೋ ನಮಸ್ತೇ ಖಿಲ ಪೂಜಿತಾಯ ನಮೋ ನಮಸ್ತೇಂದುನಿಭಾನನಾಯ
ನಮೋ ನಮಸ್ತೇ ರಘುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 5 ॥

ಇಮಾನಿ ಪಂಚರತ್ನಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ಸರ್ವಪಾಪ ವಿನಿರ್ಮುಕ್ತಃ ಸ ಯಾತಿ ಪರಮಾಂ ಗತಿಮ್ ॥

ಇತಿ ಶ್ರೀಶಂಕರಾಚಾರ್ಯ ವಿರಚಿತ ಶ್ರೀರಾಮಪಂಚರತ್ನಂ ಸಂಪೂರ್ಣಂ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments