ಧನಪ್ರಾಪ್ತಿಯಾಗಲು ಕುಂಕುಮ ಭರಣಿಯಲ್ಲಿ ಇವುಗಳನ್ನು ಇಟ್ಟು ಪೂಜಿಸಿ

Webdunia
ಭಾನುವಾರ, 9 ಡಿಸೆಂಬರ್ 2018 (07:36 IST)
ಬೆಂಗಳೂರು : ಜೀವನದಲ್ಲಿ ಎಲ್ಲರಿಗೂ ಎದುರಾಗುವ ಬಹುದೊಡ್ಡ  ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ರೀತಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿದ್ದರೆ ಕುಂಕುಮ ಭರಣಿಯಲ್ಲಿ ಇವುಗಳನ್ನು ಹಾಕಿಡಿ.


ಮೊದಲಿಗೆ ಬೆಳ್ಳಿ ಕುಂಕುಮದ ಭರಣಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕುಂಕುಮವನ್ನು, ಕೇಸರಿ ಎಲೆಗಳು, ಗೋಮತಿ ಚಕ್ರಗಳು, ಐದು ಕರ್ಪೂರಗಳನ್ನು ಹಾಕಬೇಕು. ಆ ಭರಣಿಯನ್ನು  ದೇವರ ಮನೆಯಲ್ಲಿಟ್ಟು ಪೂಜಿಸಿ, ಆರ್ಥಿಕ ಸಮಸ್ಯೆಗಳು ದೂರವಾಗಬೇಕೆಂದು ಕೋರಿಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ.


ಏಕೆಂದರೆ ಲಕ್ಷ್ಮೀದೇವಿಯ ಹಾಗೇ ಗೋಮತಿ ಚಕ್ರಗಳು ಕೂಡ ಸಮುದ್ರದಲ್ಲಿ ಉದ್ಭವವಾಗಿರುವುದು. ಹಾಗೇ ಕರ್ಪೂರದ ವಾಸನೆ ಲಕ್ಷ್ಮೀಗೆ ಇಷ್ಟ.` ಆದ್ದರಿಂದ ಇವುಗಳನ್ನು ಪೂಜಿಸುವುದರಿಂದ ಧನಪ್ರಾಪ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments