ಈ ವಸ್ತುಗಳನ್ನು ದಾನ ಮಾಡಿದರೆ ದಾರಿದ್ರ್ಯ ಗ್ಯಾರಂಟಿ

Webdunia
ಭಾನುವಾರ, 25 ನವೆಂಬರ್ 2018 (07:10 IST)
ಬೆಂಗಳೂರು : ದಾನ ಮಾಡಿದರೆ ಪುಣ್ಯ ಲಭಿಸುತ್ತದೆ. ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಪಾಪ ಸುತ್ತಿಕೊಳ್ಳುವುದು ಖಂಡಿತ. ಆ ವಸ್ತುಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.


ಹರಿತವಾದ ಅಪಾಯಕಾರಿ ವಸ್ತುಗಳು :ಚಾಕು, ಕತ್ತರಿ, ಸೂಜಿಯಂತಹ ಹರಿತವಾದ ವಸ್ತುಗಳನ್ನು ದಾನ ಮಾಡಿದ್ರೆ ದರಿದ್ರ ಬರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಗುವ ಸಾಧ್ಯತೆಗಳಿರುತ್ತವೆ.


ಮುರಿದ ವಸ್ತುಗಳು :ಮುರಿದ ಆಟಿಕೆಗಳು ಮತ್ತು ಹರಿದ ಬಟ್ಟೆಗಳನ್ನು ಯಾರಿಗೂ ಕೊಡಬೇಡಿ. ಅಂಥಹ ವಸ್ತುಗಳನ್ನು ದಾನವಾಗಿ ಪಡೆದರೆ ಅವರು ಕೂಡ ಸಂತೋಷಪಡುವುದಿಲ್ಲ.


ಹಳಸಿದ ಆಹಾರ :ತಿನ್ನಲು ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ದಾನ ಮಾಡುವುದು ಸರಿಯಲ್ಲ. ಇದರಿಂದ ನೀವು ಕೋರ್ಟ್ ಪ್ರಕರಣಗಳಲ್ಲಿ ಸಿಕ್ಕು ಒದ್ದಾಡುವ ಸಾಧ್ಯತೆ ಇರುತ್ತದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತದೆ.


ಪೊರಕೆ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೊರಕೆ ಲಕ್ಷ್ಮಿ ದೇವತೆಯನ್ನು ಕೆರಳಿಸುತ್ತಂತೆ. ಹಾಗಾಗಿ ಪೊರಕೆಯನ್ನು ದಾನ ಮಾಡಿದ್ರೆ ಆರ್ಥಿಕ ನಷ್ಟವಾಗುತ್ತದೆ.


ಪ್ಲಾಸ್ಟಿಕ್ ವಸ್ತುಗಳು :ಬಕೆಟ್, ಕುರ್ಚಿ, ಕಸದ ಬುಟ್ಟಿಯಂತಹ ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ದಾನ ಮಾಡಬೇಡಿ. ಅವುಗಳನ್ನು ದಾನ ಮಾಡುವುದರಿಂದ ನಿಮ್ಮ ವೃತ್ತಿ ಬದುಕಿಗೆ ತೊಡಕು ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments