Family horoscope 2025: ಮೀನ ರಾಶಿಯವರು 2025 ರಲ್ಲಿ ಕೌಟುಂಬಿಕವಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದೀರಿ

Krishnaveni K
ಬುಧವಾರ, 27 ನವೆಂಬರ್ 2024 (08:50 IST)
ಬೆಂಗಳೂರು: 2025 ಮೀನ ರಾಶಿಯವರಿಗೆ ಕೌಟುಂಬಿಕವಾಗಿ ಮಹತ್ವದ ವರ್ಷವಾಗಿದೆ. ಈ ರಾಶಿಯವರು ಈ ವರ್ಷ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಕೌಟುಂಬಿಕವಾಗಿ ಈ ವರ್ಷದ ಫಲಾಫಲಗಳು ಹೇಗಿರಲಿವೆ ಇಲ್ಲಿದೆ ವಿವರ.

2025 ರಲ್ಲಿ ಮೀನ ರಾಶಿಯವರು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಕೌಟುಂಬಿಕವಾಗಿ ಈ ವರ್ಷ ಮೀನ ರಾಶಿಯವರಿಗೆ ಮಹತ್ವದ ವರ್ಷವಾಗಿರಲಿದೆ. ನಿಮ್ಮ ನಿರ್ಧಾರಗಳು ನಿಮ್ಮ ಬೆಳವಣಿಗೆಯನ್ನು ನಿರ್ಧರಿಸಲಿದೆ.

ನಿಮ್ಮ ಪ್ರೀತಿ ಪಾತ್ರರ ಸಂಬಂಧದಲ್ಲಿ ಏಳು-ಬೀಳುಗಳು ಕಂಡುಬರಬಹುದು. ನಿಮ್ಮ ಸಂಗಾತಿಯನ್ನು ಹೊಸ ರೀತಿಯಲ್ಲಿ ನೋಡುತ್ತೀರಿ. ಹಿಂದಿನ ಕಹಿ ಘಟನೆಗಳನ್ನು ಮರೆತು ಮುನ್ನಡೆಯಲಿದ್ದೀರಿ. ನಿಮ್ಮ ನಿರ್ಧಾರಗಳಿಂದಾಗಿ ಸಂಬಂಧಗಳಲ್ಲಿ ಶಾಂತಿ, ನೆಮ್ಮದಿ ಇರಲಿದೆ.

ಆದರೆ ವರ್ಷದ ದ್ವಿತೀಯಾರ್ಧದಲ್ಲಿ ಸಹೋದರ/ಸಹೋದರಿಯೊಂದಿಗೇ ಸಂಘರ್ಷಗಳಾಗುವ ಸಾಧ್ಯತೆಯಿದೆ. ಸಣ್ಣದೆಂದು ನೀವು ಅಂದುಕೊಂಡ ಸಮಸ್ಯೆಯೂ ದೊಡ್ಡದಾಗಬಹುದು. ಕೆಲವೊಂದು ಖುಷಿಯ ಕ್ಷಣಗಳನ್ನೂ ಕಳೆದುಕೊಳ್ಳಲಿದ್ಧೀರಿ. ಮನಸ್ಸಿನ ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments