Daily Horoscope
✕

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

Krishnaveni K
ಶುಕ್ರವಾರ, 14 ನವೆಂಬರ್ 2025 (08:31 IST)
ವಿವಾಹಾದಿ ಅಡೆತಡೆಗಳ ನಿವಾರಣೆಗೆ, ನೆಮ್ಮದಿ, ಸಕಲ ಅಭಿವೃದ್ಧಿಗಾಗಿ ಪದ್ಮಾವತಿ ದೇವಿಯ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದವೂ ಸಿಗುತ್ತದೆ.

ವಿಷ್ಣುಪತ್ನಿ ಜಗನ್ಮಾತಃ ವಿಷ್ಣುವಕ್ಷಸ್ಥಲಸ್ಥಿತೇ |
ಪದ್ಮಾಸನೇ ಪದ್ಮಹಸ್ತೇ ಪದ್ಮಾವತಿ ನಮೋಽಸ್ತು ತೇ || ೧ ||
ವೇಂಕಟೇಶಪ್ರಿಯೇ ಪೂಜ್ಯೇ ಕ್ಷೀರಾಬ್ದಿತನಯೇ ಶುಭೇ |
ಪದ್ಮೇರಮೇ ಲೋಕಮಾತಃ ಪದ್ಮಾವತಿ ನಮೋಽಸ್ತು ತೇ || ೨ ||
ಕಳ್ಯಾಣೀ ಕಮಲೇ ಕಾಂತೇ ಕಳ್ಯಾಣಪುರನಾಯಿಕೇ |
ಕಾರುಣ್ಯಕಲ್ಪಲತಿಕೇ ಪದ್ಮಾವತಿ ನಮೋಽಸ್ತು ತೇ || ೩ ||
ಸಹಸ್ರದಳಪದ್ಮಸ್ಥೇ ಕೋಟಿಚಂದ್ರನಿಭಾನನೇ |
ಪದ್ಮಪತ್ರವಿಶಾಲಾಕ್ಷೀ ಪದ್ಮಾವತಿ ನಮೋಽಸ್ತು ತೇ || ೪ ||
ಸರ್ವಜ್ಞೇ ಸರ್ವವರದೇ ಸರ್ವಮಂಗಳದಾಯಿನೀ |
ಸರ್ವಸಮ್ಮಾನಿತೇ ದೇವೀ ಪದ್ಮಾವತಿ ನಮೋಽಸ್ತು ತೇ || ೫ ||
ಸರ್ವಹೃದ್ದಹರಾವಾಸೇ ಸರ್ವಪಾಪಭಯಾಪಹೇ |
ಅಷ್ಟೈಶ್ವರ್ಯಪ್ರದೇ ಲಕ್ಷ್ಮೀ ಪದ್ಮಾವತಿ ನಮೋಽಸ್ತು ತೇ || ೬ ||
ದೇಹಿ ಮೇ ಮೋಕ್ಷಸಾಮ್ರಾಜ್ಯಂ ದೇಹಿ ತ್ವತ್ಪಾದದರ್ಶನಂ |
ಅಷ್ಟೈಶ್ವರ್ಯಂ ಚ ಮೇ ದೇಹಿ ಪದ್ಮಾವತಿ ನಮೋಽಸ್ತು ತೇ || ೭ ||
ನಕ್ರಶ್ರವಣನಕ್ಷತ್ರೇ ಕೃತೋದ್ವಾಹಮಹೋತ್ಸವೇ |
ಕೃಪಯಾ ಪಾಹಿ ನಃ ಪದ್ಮೇ ತ್ವದ್ಭಕ್ತಿಭರಿತಾನ್ ರಮೇ || ೮ ||
ಇಂದಿರೇ ಹೇಮವರ್ಣಾಭೇ ತ್ವಾಂ ವಂದೇ ಪರಮಾತ್ಮಿಕಾಂ |
ಭವಸಾಗರಮಗ್ನಂ ಮಾಂ ರಕ್ಷ ರಕ್ಷ ಮಹೇಶ್ವರೀ || ೯ ||
ಕಳ್ಯಾಣಪುರವಾಸಿನ್ಯೈ ನಾರಾಯಣ್ಯೈ ಶ್ರಿಯೈ ನಮಃ |
ಶೃತಿಸ್ತುತಿಪ್ರಗೀತಾಯೈ ದೇವದೇವ್ಯೈ ಚ ಮಂಗಳಮ್ || ೧೦ ||
ಇತಿ ಶ್ರೀ ಪದ್ಮಾವತೀ ಸ್ತೋತಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಆದಿತ್ಯ ದ್ವಾದಶ ನಾಮಾವಳಿ ಸ್ತೋತ್ರ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

ಮುಂದಿನ ಸುದ್ದಿ
Show comments