ಇಂತಹ ಸ್ಥಳಗಳಲ್ಲಿ ಮತ್ತು ಈ ರೀತಿ ಇರುವವರಿಗೆ ಮಾತ್ರ ಲಕ್ಷ್ಮೀ ಒಲಿಯುತ್ತಾಳಂತೆ

Webdunia
ಬುಧವಾರ, 29 ಜನವರಿ 2020 (06:31 IST)
ಬೆಂಗಳೂರು : ಲಕ್ಷ್ಮೀ ಸಂಪತ್ತಿಗೆ ಅಧಿದೇವತೆ. ಆಕೆ ಯಾರಿಗೆ ಒಲಿಯುತ್ತಾಳೆ ಅವರ  ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತಿರುತ್ತದೆ. ಆದ್ದರಿಂದ ಎಲ್ಲರೂ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ.


ಆದರೆ ಎಷ್ಟೇ ಪೂಜೆ ಪುನಸ್ಕಾರಗಳನ್ನು ಮಾಡಿದರೂ ಲಕ್ಷ್ಮೀ ಎಲ್ಲರಿಗೂ ಒಲಿಯುವುದಿಲ್ಲ. ಇಂತಹ  ಸ್ಥಳಗಳಲ್ಲಿ ಮತ್ತು ಈ ರೀತಿ ಇರುವವರಿಗೆ ಮಾತ್ರ ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ.

ಹೌದು. ಸ್ವಚ್ಚವಾದ ಸ್ಥಳಗಳಲ್ಲಿ ಲಕ್ಷ್ಮೀ ಬಂದು ನೆಲೆಸುತ್ತಾಳೆ. ಮತ್ತು ಯಾವ ಸ್ತ್ರೀ ತನ್ನನ್ನು ಮತ್ತು ತನ್ನ ಮನೆ ಹಾಗೂ ತನ್ನ ಕುಟುಂಬದವರನ್ನು ಶುಭ್ರವಾಗಿ ಇಟ್ಟಿರುತ್ತಾಳೆಯೋ ಅವಳಲ್ಲಿ ಯಾವಾಗಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಆದ್ದರಿಂದ ಎಲ್ಲರು ದೇಹ, ಮನೆಯನ್ನು ಶುಚಿಯಾಗಿಟ್ಟುಕೊಂಡರೆ ಅಲ್ಲಿ ಲಕ್ಷ್ಮೀ ತಾನಾಗಿಯೇ ಬಂದು ನೆಲೆಸುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ