ನಿಮ್ಮ ಶಕ್ತಿ ಹೆಚ್ಚಾಗಲು ದೇವಿಗೆ ಇದನ್ನು ಅರ್ಪಿಸಿ

ಶನಿವಾರ, 9 ಮೇ 2020 (06:31 IST)

ಬೆಂಗಳೂರು : ಕೆಲವು ದೇವರಿಗೆ ಒಂದೊಂದು ಇಷ್ಟವಾದ ವಸ್ತುಗಳಿರುತ್ತದೆ. ಆದಕಾರಣ ದೇವರನ್ನು ಒಲಿಸಿಕೊಳ್ಳಲು ಆ ದೇವರಿಗೆ ಅವರ ಇಷ್ಟವಾದ ವಸ್ತುಗಳನ್ನು ಅರ್ಪಿಸಿ.

 

ದೇವಿಗೆ ಗಂಜಿ ಎಂದರೆ ಬಹು ಇಷ್ಟ. ಆದಕಾರಣ ದೇವಿ ಸ್ವರೂಪವಿರುವ ದೇವರಿಗೆ 48 ಮಂಗಳವಾರ ಅಥವಾ ಶುಕ್ರವಾರ ಗಂಜಿಯನ್ನು ಅರ್ಪಿಸಿ. ಇದರಿಂದ ದೇವಿಯ ಅನುಗ್ರಹ ನಿಮ್ಮ ಮೇಲಾಗಿ ನಿಮ್ಮ ಶಕ್ತಿ ಕುಂದುವ ಸಮಸ್ಯೆ ದೂರವಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ