ಬೆಂಗಳೂರು : ದೇವಿ ಪಾರ್ವತಿಯ ಪುತ್ರ ಕಾರ್ತೀಕೆಯನನ್ನು ಪೂಜಿಸಿದರೆ ನಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ನಿಮಗೆ ಎದುರಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕಾರ್ತೀಕೇಯನನ್ನು ಪೂಜಿಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ . -ಪ್ರತಿದಿನ ಕಾರ್ತೀಕೇಯನನ್ನು ಪೂಜಿಸುವುದರಿಂದ ಮಕ್ಕಳಾಗದವರಿಗೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ.-ಕಾರ್ತೀಕೇಯನಿಗೆ ಶ್ರೀಗಂಧವನ್ನು ಅರ್ಪಿಸಿದರೆ ಮಗುವಿಗೆ ಎದುರಾದ ಕಷ್ಟಕರ ಸಮಸ್ಯೆಗಳು ನಿವಾರಣೆಯಾಗುತ್ತವೆ.-ಪ್ರತಿದಿನ ನವಿಲನ್ನು ಪೂಜಿಸಿದರೆ ಮಗುವಿಗೆ ಎದುರಾದ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.-ಕಾರ್ತೀಕೇಯನಿಗೆ ಕಮಲದ ಹೂ ಮತ್ತು ಸುದರ್ಶನಚಕ್ರವನ್ನು ಅರ್ಪಿಸುವುದರಿಂದ ಮಗುವಿನ ಹಠ ಕಡಿಮೆಯಾಗುತ್ತದೆ.-ನಿಮಗೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗಲು ಕಾರ್ತೀಕೇಯನಿಗೆ ನವಿಲು ಗರಿ, ಶಂಖ, ಕೇಸರಿಯನ್ನು ಅರ್ಪಿಸಿ.