Webdunia - Bharat's app for daily news and videos

Install App

ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು

Webdunia
ಸೋಮವಾರ, 27 ಜುಲೈ 2020 (06:54 IST)
ಬೆಂಗಳೂರು : ಗಂಡನ  ಅದೃಷ್ಟ ಲಕ್ಷ್ಮೀ ಹೆಂಡತಿಯಾಗಿರುತ್ತಾಳೆ. ಆದಕಾರಣ ಹೆಂಡತಿ ಮಾಡುವ ಎಲ್ಲಾ ಒಳಿತಿನ ಕೆಲಸ ಗಂಡನಿಗೆ ಶ್ರೇಯಸ್ಸನ್ನು ತಂದುಕೊಟ್ಟರೆ ಆಕೆ ಮಾಡುವ ಎಲ್ಲ ಕೆಡುಕು ಗಂಡನ ನಾಶಕ್ಕೆ ಕಾರಣವಾಗುತ್ತದೆ. ಆದಕಾರಣ ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಈ ತಪ್ಪನ್ನು ಮಾಡಬಾರದು.

*ಗಂಡಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ತಲೆಕೂದಲನ್ನು ಬಾಚಿರಬೇಕು, ಬಿಚ್ಚಿಕೊಂಡಿರಬಾರದು. ಹಣೆಗೆ ಕುಂಕುಮ, ಕೈಗೆ ಬಳೆ ಧರಿಸಿರಬೇಕು.

* ಗಂಡಮನೆಯಿಂದ ಹೊರಗೆ ಹೋದ ತಕ್ಷಣ ಬಾಗಿಲು ಹಾಕಬಾರದು.

* ಗಂಡಮನೆಯಿಂದ ಹೊರಗೆ ಹೋದ ಬಳಿಕ ಮನೆ ಗುಡಿಸುವ, ಒರೆಸುವ ಕೆಲಸಮಾಡಬಾರದು.

*ತವರು ಮನೆಗೆ ಹೋಗುವಾಗ ಗಂಡನಮನೆಯಿಂದ ತಲೆಸ್ನಾನ ಮಾಡಿಕೊಂಡು ಹೋಗಬಾರದು.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments