Webdunia - Bharat's app for daily news and videos

Install App

ಅದೃಷ್ಟ ನಿಮ್ಮ ಹಿಂದೆ ಬರಲು ಮಂಗಳವಾರದಂದು ಗೋಮಾತೆಗೆ ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿ

Webdunia
ಭಾನುವಾರ, 4 ಅಕ್ಟೋಬರ್ 2020 (07:14 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರ ಸ್ವರೂಪವಾಗಿ ಪೂಜಿಸಲಾಗುತ್ತದೆ. ಆಕೆಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಆದಕಾರಣ ಗೋಮಾತೆಗೆ ಮಂಗಳವಾರದಂದು ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿದರೆ ಕಷ್ಟಗಳು ಕಳೆದುಹೋಗುತ್ತದೆ.

ಕಡಲೆಕಾಳು, ಅಕ್ಕಿಯನ್ನು ಸೋಮವಾರ ರಾತ್ರಿ ನೀರಿನಲ್ಲಿ ನೆನೆಸಿ. ಬಳಿಕ ಮರುದಿನ ಅಂದರೆ ಮಂಗಳವಾರದ ಬೆಳಿಗ್ಗೆ ಈ 2 ವಸ್ತುಗಳಿಗೆ ಬೆಲ್ಲವನ್ನು  ಬೆರೆಸಿ ಕೈಯಲ್ಲಿ ಹಿಡಿದುಕೊಂಡು ಗೋಮಾತೆಗೆ ತಿನ್ನಿಸಬೇಕು. ಇದರಿಂದ ಗೋಮಾತೆಯ ನಾಲಿಗೆ ನಿಮ್ಮ ಕೈಗೆ ಸ್ಪರ್ಶವಾಗಿ ನಿಮ್ಮ ದೋಷಗಳು ಕಳೆದು ಅದೃಷ್ಟ ನಿಮ್ಮ ಹಿಂದೆ ಬರುತ್ತದೆ. ಹೀಗೇ 5 ಮಂಗಳವಾರ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ಮುಂದಿನ ಸುದ್ದಿ
Show comments