ಇಂದು ಮಂಗಳವಾರವಾಗಿದ್ದು ಆಂಜನೇಯ ಸ್ವಾಮಿಗೆ ವಿಶೇಷವಾದ ದಿನವಾಗಿದೆ. ಜೀವನದಲ್ಲಿ ಯಶಸ್ಸು, ಆರೋಗ್ಯ, ನೆಮ್ಮದಿಗಾಗಿ ಇಂದು ಆಂಜನೇಯ ಸ್ವಾಮಿಯ ಕುರಿತಾದ ಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ ತಪ್ಪದೇ ಪಠಿಸಿ.
ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ |
ನಮಸ್ತೇ ರಾಮದೂತಾಯ ಕಾಮರೂಪಾಯ ಶ್ರೀಮತೇ || ೧ ||
ಮೋಹಶೋಕವಿನಾಶಾಯ ಸೀತಾಶೋಕವಿನಾಶಿನೇ |
ಭಗ್ನಾಶೋಕವನಾಯಾಸ್ತು ದಗ್ಧಲಂಕಾಯ ವಾಗ್ಮಿನೇ || ೨ ||
ಗತಿನಿರ್ಜಿತವಾತಾಯ ಲಕ್ಷ್ಮಣಪ್ರಾಣದಾಯ ಚ |
ವನೌಕಸಾಂ ವರಿಷ್ಠಾಯ ವಶಿನೇ ವನವಾಸಿನೇ || ೩ ||